ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಮೈಸೂರಿನ ದಿವಾನರು.
ಮೈಸೂರಿನ ಮೊದಲ ದಿವಾನರು ಪೂರ್ಣಯನವರು, ಇವರ ಅವಧಿಯಲ್ಲಿ ಶೇಖದಾರ, ಅಮಲ್ದಾರ್ ಮತ್ತು ತಹಸೀಲ್ದರ ಹುದ್ದೆಗಳನ್ನು ನಿಯೋಜಿಸಿದರು. ನ್ಯಾಯಂಗ ಇಲಾಖೆಯನ್ನು ತೆರೆದರು.
ಮಾರ್ಕ ಕಬ್ಬನ -
ಇವರು ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿದರು. ಹಾಗು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದನು. 1859 ರಲ್ಲಿ ಬೆಂಗಳೂರಿನಿಂದ ಜೋಲಾರ್ ಪೇಟೆಗೆ ರೈಲು ಹಳಿಯನ್ನು ನಿರ್ಮಿಸಿದ ಪ್ರಥಮ ಕಮೀಷನರ. ಇದು ರಾಜ್ಯದ ಮೊದಲ ರೈಲು ಮಾರ್ಗ.
ದಿವಾನ್ ರಂಗಚಾರ್ಲು -
ಮೈಸೂರಿನಲ್ಲಿ 1881 ಆಗಸ್ಟ 25 ರಂದು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದರು,
ಕೆ, ಶೇಷಾದ್ರಿ ಅಯ್ಯರ್ -
ದಿರ್ಘಾವದಿ ಸೇವೆ ಸಲ್ಲಿಸಿದ ದಿವಾನರು.
*) 1891 ರಲ್ಲಿ ಸಿವಿಲ್ ಸರ್ವಿಸ ಪರಿಕ್ಷೆ ಜಾರಿಗೊಳಿಸಿದರು.
*) 1886 ರಲ್ಲಿ ಕೈಗಾರಿಕಾ ಮತು ಕ್ರುಷಿ ಸಮ್ಮೇಳನ ನಡೆಸಿದರು.
*) ವೇದಾವತಿ ನದಿಗೆ ಮಾರಿಕಣಿವೆ ಜಲಾಸಯ ನಿರ್ಮಿಸಿ ನೀರಾವರಿ ಜಾರಿಗೆ ತಂದರು.
*) 1902 ರಲ್ಲಿ ಏಷ್ಯದ ಮೊದಲ ಜಲವಿದ್ಯುತ್ ಯೋಜನೆನ್ನು ಇವರ ಅವಧಿಯಲ್ಲಿ ಆರಂಭಿಸಲಾಯಿತು.
*) 1902 ರಲ್ಲಿ ಕೆ, ಜಿ, ಫ್ ಚಿನ್ನದ ಗಣಿಗೆ ಮತ್ತು 1905 ರಲ್ಲಿ ಬೆಂಗಳೂರಿಗೆ ವಿದ್ಯೂತ್ ಒದಗಿಸಲಾಯಿತು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ