ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಗಗನಕ್ಕೆ ಏರಿದ ಬಂಗಾರದ ಬೆಲೆ
ಸೋಮವಾರ - ಇ ದಿನ ಬಂಗಾರವು ದಾಖಲೆಯ ಮಟ್ಟದಲ್ಲಿ ತನ್ನ ಬೆಕೆಯನ್ನು ಹೆಚ್ಚಿಸಿಕೊಂಡಿದೆ, ಅಂದರೆ ಈ ದಿನ ಸುಮಾರು 2,430 ರೂಪಾಯಿ ಹೆಚ್ಚಳವಾಗುವ ಮೂಲಕ 10 ಗ್ರಾಂ ಶುದ್ದ ಚಿನ್ನವು ರೂ 88,500 ತಲುಪಿದೆ.
ಇದು ಇದುವರೆಗಿನ ಸಾರ್ವಕಾಲಿ ಗರಿಷ್ಟ ದಾಖಲೆಯಾಗಿದೆ.
ಬೆಳ್ಳಿ ಧಾರಣೆ ಕೆ,ಜಿ,ಗೆ ರೂ 1000 ಹೆಚ್ಚಳವಾಗಿದೆ.
ಅಮೆರಿಕಾದ ಅಧ್ಯಕ್ಷ ಡೂನಾಲ್ಟ ಟ್ರಂಪ ಅಮೆರಿಕ ದೇಶಕ್ಕೆ ಆಮದವಾಗುವಂತಹ ಸ್ಟಿಲ್ ಮತ್ತು ಅಲ್ಯುಮಿನಿಯಂ ಮೇಲೆ ಶೇಕಡಾ 25 ರಷ್ಡು ತೆರಿಗೆ ವಿದಿಸುವುದಾಗಿ ಹೇಳಿಕೆ ನೀಡುತಿದ್ದಂತೆ ಜಾಗತಿಕ ಮಾರುಕಟೆಯಲ್ಲಿ ಲೋಹಗಳ ಬೆಲೆಯಲ್ಲಿ ಭಾರಿ ಏರಿಕೆಯನ್ನು ಕಂಡುಬಂದಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ