ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
- ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾವಾಗ ಆಚರಿಸುತ್ತಾರೆ ?
1) ಜನವರಿ 10
2) ಫೆಬ್ರವರಿ 28
3) ಜೂನ್ 05
4) ಆಗಸ್ಟ್ 12
2. ಮಹಾತ್ಮ ಗಾಂಧೀಜಿ ಭಾಗವಹಿಸಿದ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ?
1) ಲಾಹೋರ್ ಅಧಿವೇಶನ
2) ಬೆಳಗಾವಿ ಅಧಿವೇಶನ
3) ಕೋಲ್ಕತಾ ಅಧಿವೇಶನ
4) ಯಾವುದು ಅಲ್ಲ
3. ಅಸ್ಪೃಶ್ಯತಾ ನಿವಾರಣಾ ಕುರಿತು ತಿಳಿಸುವ ವಿಧಿ ?
1) 18 ನೇ ವಿಧಿ
2) 17 ನೇ ವಿಧಿ
3) 18 ನೇ ವಿಧಿ
4) 20 ನೇ ವಿಧಿ
4. ಭಾರತದ ಮೊದಲ ಅಣು ವಿದ್ಯುತ್ ಸ್ಥಾವರ ?
1) ತಾರಾಪೂರ
2) ನರೋರ
3) ಕಕ್ರಾಪಾರ
4) ಕೈಗಾ
5). ವಾಂಡಿವಾಷ ಕದನ ನಡೆದ ವರ್ಷ ?
1) 1757
2) 1760
3) 1857
4) 1761
6). ವಿಶ್ವ ಕಾರ್ಮಿಕ ಸಂಘಟನೆಯ ಕೇಂದ್ರ ಕಛೇರಿ ?
1) ಜೀನಿವಾ
2) ವಾಷಿಂಗ್ಟನ್
3) ರೋಮ್
4) ಹೆಂಗ್
7). ಕಳಿಂಗ ಪ್ರಶಸ್ತಿ ಪ್ರದಾನ ಮಾಡುವ ಕ್ಷೇತ್ರ ?
1) ವಿಜ್ಞಾನ
2) ಸಮಾಜ ಸೇವೆ
3) ಸಾಹಿತ್ಯ
4) ಯಾವುದು ಅಲ್ಲ
8). ಅಶೋಕನ ಹೆಸರು ತಿಳಿಸುವ ಶಾಸನ ?
1) ಮಸ್ಕಿ ಶಾಸನ
2) 13 ನೇ ಬಂಡೆಗಲ್ಲು ಶಾಸನ
3) ಲಕ್ಕುಂಡಿ ಶಾಸನ
4) ಯಾವುದು ಅಲ್ಲ
9). ಸಿಂಧೂ ನಾಗರಿಕತೆಯ ಜನರು ಪೂಜಿಸುತ್ತಿದ ದೇವರು ?
1) ಮಾತೃ ದೇವತೆ
2) ಪಶುಪತಿ
3) ನಾರಾಯಣ್
4) ಡೂಬ್ಬದ ಗೂಳಿ
10). ಸಂಗೀತ ಕುರಿತು ತಿಳಿಸುವ ವೇದ ?
1) ಸಾಮವೇದ
2) ಯಜುರ್ವೇದ
3) ಋಗ್ವೇದ
4) ಯಾವುದು ಅಲ್ಲ.
ಉತ್ತರಗಳು -
1) 2
2) 2
3) 2
4) 1
5) 2
6) 1
7) 3
8) 1
9) 1
10) 1
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ