ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
most importent science questions
*****
1) ಹಿತ್ತಾಳೆಯು ಗಾಳಿಯಲ್ಲಿ ಬಣ್ನ ಕಳೆದುಕೊಳ್ಳಲು ಕಾರಣ ?
1) ಆಮ್ಲಜನಕ
2) ಹೈಡ್ರೋಜನ ಸಲ್ಫಡ್
3) ಇಂಗಾಲದ ಡೈ ಆಕ್ಸೈಡ
4) ಸಾರಜನಕ
2) ಕೋಣೆಯಲ್ಲಿ ದ್ರವ ರೂಪದಲದಲಿ ಇರುವ ಅಲೋಹ ?
1) ಪಾದರಸ
2) ರಂಜಕ
3) ಬ್ರೋಮಿನ
4) ಹೀಲಿಯಂ
3) ಪೆನ್ಸಿಗಳಲ್ಲಿ ಬಳಸುವ ವಸ್ತು ?
1) ಇದ್ದಿಲು
2) ಸಿಲಿಕಾನ
3) ಗ್ರಾಫೈಟ
4) ರಂಜಕ
4) ವಿದ್ಯುತ ಬಲ್ಬಗಳಲಿ ಬಳಸುವ ಅನಿಲ ?
1) ಆಮ್ಲಜನಕ
2) ಸಾರಜನಕ
3) ಮಿಥೇನ್
4) ಯಾವುದು ಅಲ್ಲ
5) ಯಾವ ಅನಿಲವನ್ನು ಹಸಿರು ಮನೆ ಅನಿಲವೆಂದು ಕರೆಯುವುದಿಲ್ಲಾ ?
1) ಮಿಥೇನ್
2) ನೈಟ್ರಸ ಆಕ್ಸೈಡ್
3) ಇಂಗಾಲದ ಡೈಆಕ್ಸೈಡ್
3) ಜಲಜನಕ
ಉತ್ತರಗಳು --
1) - 2
2) - 3
3) - 3
4) - 2
5) - 4
Follow pls

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ