ಆದಯ ತೆರಿಗೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೂರಡಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಒಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ,
ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ವೇತನ ಶ್ರೇಣಿ, ವಯೋಮಿತಿ , ಅರ್ಜಿ ಶುಲ್ಕ, ಹುದ್ದೆಗಳ ವಿವರ ಈ ಮುಂದೆ ವಿವರಿಸಲಾಗಿದೆ,
ಇಲಾಖೆಯ ಹೆಸರು - ಆದಾಯ ತೆರಿಗೆ
ಹುದ್ದೆಗಳ ಹೆಸರು - ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು - 56
ಉದ್ಯೋಗ ಸ್ಥಳ - ಭಾರತಾದ್ಯಂತ
1] ಸ್ಟೇನೋಗ್ರಾಫರ್ ಗ್ರೇಡ್ - 22
2] ತೆರಿಗೆ ಸಹಾಯಕ - 28
3] ಮಲ್ಟಿ ಟಾಸ್ಕಿಂಕ ಸ್ಟಾಪ್ - 26
ವಿದ್ಯಾರ್ಹತೆ
ಸ್ಟೇನೋಗ್ರಾಫರ್ ಗ್ರೇಡ್ - 12ನೇ ತರಗತಿ ಪಾಸಾಗಿರಬೇಕು
ತೆರಿಗೆ ಸಹಾಯಕ - ಯಾವುದೆ ಪದವಿ ಹೊಂದಿರಬೇಕು
ಮಲ್ಟಿ ಟಾಸ್ಕಿಂಕ ಸ್ಟಾಪ್ - 10ನೇ ತರಗತಿ ಪಾಸಅಗಿರಬೇಕು.
ವಯೋಮಿತಿ
ಕನಿಷ್ಠ - 18 ವರ್ಷಗಳು, ಗರಿಷ್ಠ 27 ವಯೋಮಿತಿ ಹೊಂದಿರಬೇಕು
ವಯೋಸಡಿಲಿಕೆ
ಒಬಿಸಿ ಅಭ್ಯರ್ಥಿಗಳು 05 ವರ್ಷಗಳು, ಎಸ್ ಸಿ ಎಸ್ ಟಿಅಭ್ಯರ್ಥೀಗಳು 10 ವರ್ಷಗಳು.
ವೇತನ ಶೇಣಿ
ಸ್ಟೇನೋಗ್ರಾಫರ್ ಗ್ರೇಡ್ - 25500 - 81100
ತೆರಿಗೆ ಸಹಾಯಕ - 25500 - 81100
ಮಲ್ಟಿ ಟಾಸ್ಕಿಂಕ ಸ್ಟಾಪ್ - 18000 - 56900
ಅಭ್ಯರ್ಥಿಗಳಿಗೆ ಯಾವುದೆ ಅರ್ಜಿ ಶುಲ್ಕ ಇರುವುದಿಲ್ಲಾ
ಆಯ್ಕೆ ವಿದಾನ
ಲಿಖಿತ ಪರೀಕ್ಷೆ
ದಾಖಲೆ ಪರೀಶಿಲನೆ
ಸಂದರ್ಶನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ - 15 ಮಾರ್ಚ 2025
ಅರ್ಜಿ ಸಲಿಸಲು ಕೊನೆಯ ದಿನಾಂಕ - 05 ಏಪ್ರೀಲ್ 2025
ನೋಡಿಫಿಕೇಶನ್ ಲಿಂಕ 👇


👍
ಪ್ರತ್ಯುತ್ತರಅಳಿಸಿ