ವಿಷಯಕ್ಕೆ ಹೋಗಿ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

7ನೇ ತರಗತಿಯ ಪೌರನೀತಿ "ಕೇಂದ್ರ ಸರ್ಕಾರ"

                                   ಕೇಂದ್ರ ಸರ್ಕಾರ

ಪ್ರಮುಖ ಅಂಶಗಳನ್ನು ಬೊಲ್ಡ ಮಾಡಿ ನೀಡಲಾಗಿರುತ್ತದೆ.

ಭಾರತದ ಒಕ್ಕೂಟ -  ಭಾರತ ಸುಮಾರು 28 ರಾಜ್ಯಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.- ಒಕ್ಕೂಟ ಸರ್ಕಾರಕ್ಕೆ ಕೇಂದ್ರ ಸರಕಾರ ಎಂದ ಕರೆಯುವರು. 


* ಕೇಂದ್ರಶಾಸಕಾಂಗವನ್ನು ಪಾರ್ಲಿಮೆಂಟ ಎಂದು ಕರೆಯಲಾಗುತ್ತದೆ.

* ಭಾರತದ ಸಂಸತ್ತು ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ ಒಳಗೊಂಟಿರುತ್ತದೆ.


* ಲೋಕಸಭೆ - ಇದನ್ನು ಸಂಸತ್ತಿನ ಕೆಳಮನೆ ಎಂದು ಕರೆಯುತ್ತಾರೆ. ಈ ಲೋಕಸಭೆಯ ಸದಸ್ಯರಾಗಲು 25 ವರ್ಷ ವಯೋಮಿತಿ ಬೆಕಾಗಿರಯತ್ತದೆ.  

                    - ಲೋಕಸಭೆಯ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗುತ್ತಾರೆ.

                    - ಪ್ರಸ್ತುತ ಬಾರತವು ಸುಮಾರು ಗರಿಷ್ಥ 552 ಸದಸ್ಯರನ್ನು ಒಳಗೊಂಡಿದೆ. 

                    - ಗರಿಷ್ಥ ಲೋಕಸಭೆಯ ಸದಸ್ಯರನ್ನು ಹೊಂದಿದ ರಾಜ್ಯ - ಉತ್ತರಪ್ರದೇಶ

                    


ಲೋಕಸಭೆ ಸದಸ್ಯರು - ಇವರ ಅಧಿಕಾರವಧಿ 05 ವರ್ಷಗಳು ಇರುತ್ತದೆ.ಬಯಸಿದಷ್ಟು ಸಲ ಚುನಾವಣೆಗಳಲ್ಲಿ  ಸ್ಪರ್ಧಿಸಬಹುದು. ಐದು ವರ್ಷಗಳ ನಂತರ ಇವರ ಅಧಿಕಅರವಧಿ ಮುಕ್ತಾಯವಾಗುತ್ತದೆ.


ಲೋಕಸಭೆ ಸದಸ್ಯರಾಗಲು ಅರ್ಹತೆಗಳು - 

                1] ಭಾರತದ ಪ್ರಜೆಯಾಗಿರಬೆಕು.

                2]  ಕನಿಷ್ಥ 25 ವರ್ಷ ಪೂರ್ಣಗೊಂಡಿರಬೆಕು.

                3] ಜೈಲು ಶಿಕ್ಷೆಗೆ ಒಳಗಾಗಿರಬಾರದು.

                4] ಅವರು ದಿವಾಳಿಯಾಗಿರಬಾರದು.


                                    ಲೋಕಸಭಾದ್ಯಕ್ಷ -

                          ಲೋಕಸಭೆಯ ಸದಸ್ಯರು ತಮ್ಮಲಿಯೆ ಒಬ್ಬರನ್ನು ಸಭಾದ್ಯಾಕ್ಷರನ್ನಾಗಿ ಮಾಡುವರು, ಇವರು ಸದನದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡುವರು ಹಾಗೂ ನಿರ್ಣಾಯಕ ಮತವನ್ನು ಚಲಾಯಿಸುವರು,


                                        ರಾಜ್ಯಸಭೆ -

* ಇದು ಸಂಸತ್ತಿನ ಮೆಲ್ಮನೇಯಾಗಿದ್ದು ಇದು ಗರಿಷ್ಥ 250 ಸದಸ್ಯರನ್ನು ಒಲಗೋಂಡಿರುತ್ತದೆ.

* ಇವರು ಪ್ರಜೆಗಳಿಂದ ನೇರವಾಗಿ ಆಯ್ಕೆಗೊಳ್ಳದೆ ವಿಧಾನ ಸಭೆಯ ಸದಸ್ಯರಿಂದ ಸುಮಾರು 238 ಜನರು ಆಯ್ಕೆಯಾಗುತ್ತಾರೆ.

* 12 ಜನರನ್ನು ರಾಷ್ಟ್ರಪತಿಯವರು ಸಂವಿಧಾನದ 80ನೇ ವಿಧಿ ಅನ್ವಯ ನೇಮಕಮಾಡುತ್ತಾರೆ.

* ರಾಜ್ಯಸಭೆಯ ಸದಸ್ಯರಾಗುವರು ಕನಿಷ್ತ 30 ವರ್ಷ ತುಂಬಿರಬೆಕು, ಹಾಗೂ ಇವರ ಅಧಿಕಾರವಧಿ                         6 ವರ್ಷಗಳು. ಭಾರತದ ಉಪರಾಷ್ಟ್ರಪತಿಯವರೆ ಅಧ್ಯಕ್ಷರಾಗಿರುತ್ತಾರೆ,

* ಇದೊಂದು ಶಾಶ್ವತ ಸದಸನವಾಗಿದ್ದು ಇದನ್ನು ವಿಸರ್ಜಿಸಲು ಬರುವುದ್ದಿಲ್ಲಾ.


* ಹಣಕಾಸಿನ ಮಸೂಧೆಯನ್ನು ಮೊದಲು ಲೋಕಸಭೆಯಲ್ಲಿ ಮಂಡಿಸಬೆಕು.

* ಸಂಸತ್ತಿನ ಒಪ್ಪಿಗೆಯಿಲ್ಲದೆ ಸರ್ಕಾವು ಯಾವುದೆ ತೆರಿಗೆಯನ್ನು ಸಂಗ್ರಹಿಸುವಂತ್ತಿಲಾ.ಹಾಗೂ                                ಹಣವನ್ನು ವೆಚ್ಚಮಾ ಡುವಂತ್ತಿಲ್ಲಾ.

* ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತು ಹೊಂದಿರುತ್ತದೆ.

* ಕೇಂದ್ರ ಕಾರ್ಯಂಗವು ರಾಷ್ಟ್ರಪತಿ ಪ್ರಧಾನಿ ಮಂತ್ರಿಮಂಡಲವನ್ನು ಒಳಗೊಂಡಿರುತ್ತದೆ.

                 
 


                                                       ರಾಷ್ಟ್ರಪತಿ


* ಇವರನ್ನು ಭಾರತದ ಪ್ರಥಮ ಪ್ರಜೆ ಎನ್ನುವರು,ಇವರ ಅಧಿಕ್ರುತ ನಿವಾಸವೆ ರಾಷ್ಟ್ರಪತಿ ಭವನ.

* ಸಂಸತ್ತಿನ ಚುನಾಯಿತ ಸದಸ್ಯರು ಮತ್ತು ಎಲ್ಲ ರಾಜ್ಯಗಳ ವಿಧಾನಸಭೆ ಚುನಾಯಿತ ಸದಸ್ಯರು ರಾಷ್ಟ್ರಪತಿಯವರನ್ನು ಚುನಾಯಿಸುತ್ತಾರೆ.

* ಭಾರತದ ರಾಷ್ಟ್ರಪತಿಯಾಗಲು ಕನಿಷ್ಥ 35 ವರ್ಷ ಬೇಕಾಗುತ್ತದೆ.

* ಲೋಕಸಭೆಯ ಸದಸ್ಯರಿಗಿರಯವ ಎಲ್ಲ ಅಧಿಕಾರ ಹೊಂದಿರಬೆಕು. ಇವರ ಅಧಿಕಾರ ಅವಧಿ 05 ವರ್ಷ.

* ರಕ್ಷಣಾ ಪಡೆಗಳ ಸರ್ವೋಚ್ಚ ಅಧಿಕಾರವನ್ನು ರಾಷ್ಟ್ರಪತಿ ಹೊಂದಿರುತ್ತಾರೆ.

* ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಸರನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ.

* ಸಂವಿಧಾನದ 72ನೇ ವಿದಿ ಅನ್ವಯ ಕ್ಷಮಾದಾನ ಮಾಡುವ ಅಧಿಕಾರ ಹೊಂದಿರುತ್ತಾರೆ.


                                             ಉಪರಾಷ್ಟ್ರಪತಿ


* ಕೇಂದ್ರ ಸಂಸತ್ತಿನ ಎರಡು ಸದನದ ಸದಸ್ಯರು ಉಪರಾಷ್ಟ್ರಪತಿಯವರನ್ನು ಚುನಾಯಿಸುತ್ತಾರೆ.

* ಭಾರತದ ಉಪರಾಷ್ಟ್ರಪತಿಯಾಗಬೆಕಾದರೆ 35 ವರ್ಷ ಪೂರ್ಣಗೊಂಡಿರಬೆಕು.

* ಇವರ ಅಧಿಕಾರವಧಿ 05 ವರ್ಷ, ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.

* ರಾಷ್ಟ್ರಪತಿಯವರ ಗೈರು ಹಾಜರಿಯಲ್ಲಿ ಇವರು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವರು.



                                               ಪ್ರಧಾನ ಮಂತ್ರಿ


* ಲೋಕಸಭೆಯ ನಾಯಕರಾಗಿರುತ್ತಾರೆ, ಖಾತೆಗಳ ಹಂಚಿಕೆಯ ಅಧಿಕಾರ ಇವರಿಗಿದೆ.
* ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ.
* ಸಚಿವ ಸಂಪುಟದ ಪುನರರಚನೆಯ ಅಧಿಕಾರ ಇವರಿಗಿದೆ,
* ವಿವಿಧ ಇಲಾಖೆಯ ಸಚಿವರನ್ನು ನೇಮಕ ಮಾಡುವಂತೆ ರಾಷ್ಟ್ರಪತಿಗೆ ಶಿಫಾರಸ್ಸು ಮಾಡುವರು.
            

                                        ಕೇಂದ್ರ ಮಂತ್ರಿ ಮಂಡಲ

* ಮಂತ್ರಿಯವರು ಒಂದು ಸಚಿವ ಖಾತೆಯ ರಾಜಕೀಯ ಮುಖ್ಯಸ್ಥರಾಗಿರುತ್ತಾರ
* ತನ್ನ ಖಾತೆಯ ನಿರ್ವಹಣೆಗಾಗಿ ಮಂತ್ರಿಯವರು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ.
              



***  ರಾಷ್ಟ್ರಪತಿ ಭವನದಲ್ಲಿ ಸುಮಾರು 340 ಕಠಡಿಗಳಿವೆ. ಇದನ್ನು 1929 ರಲ್ಲಿ ಪೂರ್ಣಮಾಡಲಾಗಿತ್ತು.***

                                                 

          #govtbook #karnatakbook #shortnotes

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏