9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ರೈಲ್ವೆ ನೇಮಕಾತಿ 2025 ರ 9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿಸಲ್ಲಿಸುವ ಅಭ್ಯಾರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಮತ್ತು ವೇತನ ಶೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬೆಕು.
ಭಾರತೀಯ ರೈಲ್ವೇ ಸುಮಾರು 9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಅದರ ಕುರಿತು ಈ ಮುಂದೆ ನೋಡಿಕೋಳ್ಳೋಣ ಸ್ನೇಹಿತರೆ,
ಉದ್ಯೋಗ ವಿವರಗಳು -
ಅರ್ಹತೆ - 10ನೇ ತರಗತಿ+ಐಟಿಐ/ಡಿಪ್ಲೊಮಾ ಪಾಸಾಗಿರಬೆಕು.
ವಯೋಮಿತಿ - 18 - 30 ವರ್ಷ [ ಹಿಂದುಳಿದ ವರ್ಗದವರಿಗೆ ವಯೋಮಿತಿ ಸಡಿಲಲಿಕೆ ಇರುತ್ತದೆ.]
ಅರ್ಜಿ ಶಲ್ಕ - ಪ್ರಕಟಣೆ ಬಳಿಕ ತಿಳಿಸಲಾಗುವುದು.
ಆಯ್ಕೆ ವಿಧಾನ - ಕಂಪ್ಯೂಟರ ಆಧಾರಿತ ಪರೀಕ್ಷೆ ಮತ್ತು ಆಪ್ಟಿಟ್ಯುಡ್ ಪರೀಕ್ಷೆ , ಮೂಲ ಧಾಖಲೆ ಪರೀಕ್ಷೆ, ಮೆಡಿಕಲ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ - ಅಧಿಕೃತ ವೆಬಸೈಟ್ [ ww̧windianrailway̤̤.gov.in]
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕ - ಶೀಘ್ರದಲ್ಲಿಯೆ ಹೊರಡಿಸಲಾಗುತ್ತದೆ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ