ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಪ್ರಚಲಿತ ಘಟನೆಗಳು
👆👇
1] ಭಾರತದ ಯಾವ ರಾಜ್ಯವು ಪ್ರಥಮ ಬಾರಿಗೆ ಸಾಂಕೆತಿಕ ಭಾಷೆಯಲ್ಲಿ ಪ್ರಸಾರ ಮಾಡಿದೆ ?
1] ಪಂಜಾಬ
2] ಹರ್ಯಾಣ
3] ರಾಜಸ್ಥಾನ
4] ಗುಜರಾತ
ಉತ್ತರ - ಪಂಜಾಬ ಸರ್ಕಾರ
2] ಉತ್ತರ ಭಾರತದ ಮೊದಲ ಪರಮಾಣು ವಿದ್ಯುತ ಯೋಜನೆಯನ್ನು ಯಾವ ರಾಜ್ಯದಲ್ಲಿ ಘೋಷಿಸಲಾಗಿದೆ ?
1] ಪಂಜಾಬ
2] ಹರ್ಯಾಣ
3] ರಾಜಸ್ಥಾನ
4] ಗುಜರಾತ
ಉತ್ತರ - ಹರ್ಯಾಣ
3] ವಿಶ್ವ ಜಲ ಅಭಿವ್ರದ್ದಿ 2025 ನ್ನು ಯಾವ ಸಂಸ್ಥೆ ಪ್ರಕಟಿಸಿದೆ ?
1] ವಿಶ್ವ ಸಂಸ್ಥೆ
2] ಯುನೆಸ್ಕೊ
3] ವಿಶ್ವ ಬ್ಯಾಂಕ
4] ಯಾವುದು ಅಲ್ಲ
ಉತ್ತರ - ಯುನೆಸ್ಕೊ
4] ಸಾಗರೇಶ್ವರ ವನ್ಯಜೀವಿಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
1] ಕರ್ನಾಟಕ
2] ಮಹಾರಾಸ್ಟ್ರಾ
3] ತೆಲಂಗಾಣ
4] ಅಸ್ಸಾಂ
ಉತ್ತರ - ಮಹಾರಾಷ್ಟ್ರಾ
5] ವಿಶ್ವ ಜಲದಿನ ಯಾವಾಗ ಆಚರಿಸುತ್ತಾರೆ ?
1] ಮಾರ್ಚ 20
2] ಮಾರ್ಚ 22
3] ಜೂನ್ 05
4] ಮೇ 08
ಉತ್ತರ - ಮಾರ್ಚ 22

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ