1} ದಶರಾಜನ ಯುದ್ದ -
ವೇದಗಳ ಕಾಲದಲ್ಲಿ ನಡೆದ ಯುದ್ದವಾಗಿದೆ. ಪುರುಷ್ಣೀ ನದಿಯ ದಂಡೆಯ ಮೆಲೆ ಆರ್ಯರ ದಿವೋದಾಶ ಮತ್ತು ಸಂಬರ ನಡುವೆ ನಡೆದಿದ್ದು, ಇದರಲ್ಲಿ ಆರ್ಯರ ಗೆಲುವು ಆಗುತ್ತದೆ.
2} ಹೈಡಾಸ್ಪಾಸ ಕಾಳಗ -
ಕ್ರಿ ಪೂ 326 ರಲ್ಲಿ ಝೀಲಂ ನದಿ ದಂಡೆಯ ಮೆಲೆ ಅಲೆಕ್ಸಾಂಢರ ಮತ್ತು ಪೌರಸ ನಡುವೆ ನಡೆದ ಯುದ್ದವಾಗಿದೆ, ಇದರಲ್ಲಿ ಅಲೆಕ್ಸಾಂಡರ ಗೆಲುವು ಸಾದಿಸಿದ, ನಂತರ ಪೌರಸನ ದೈರ್ಯ ಮೆಚ್ಚಿ ಮರಳೀ ಅವನಿಗೆ ರಾಜ್ಯವನ್ನು ನೀಡಿದನ್ನು.
3} ಕಳಿಂಗ ಯುದ್ದ-
ಕ್ರಿ ಪೂ 261 ರಲ್ಲಿ ಅಶೋಕ ಮತ್ತು ಕಳಿಂದ ರಾಜಾ ಖಾರವೇಲ ನಡುವೆ ನಡೆದ ಯುದ್ದದಲ್ಲಿ ಅಶೋಕನು ವಿಜಯಶಾಲಿಯಾದನು. ನಂತರ ಮನನೊಂದ ಅಶೊಕನು ಯುದ್ದವನ್ನು ತ್ಯಾಗಮಾಡಿದನು. ಅಶೊಕನು ಬೌದ್ದ ಧರ್ಮ ಸ್ವೀಕರಿಸಿದನು ಇದರ ಕುರಿತಾಗಿ 13ನೇ ಬಂಡೆಗಲ್ಲು ಶಾಸನ ಹೆಳುತ್ತದೆ.
4} ನರ್ಮದಾನದಿ ಕಾಳಗ -
ಕ್ರಿ ಶ 634 ರಲ್ಲಿ ನರ್ಮದಾ ನದಿ ದಂಡೆಯ ಮೇಲೆ ಇಮ್ಮಡಿ ಪುಲಕೇಶೀ ಮತ್ತು ಹರ್ಷವರ್ಧನ ನಡುವೆ ನಡೆದ ಯುದ್ದದಲ್ಲಿ ಪುಲಕೆಶಿಯು ಗೆಲುವನ್ನು ಸಾಧಿಸಿದನು, ಪುಲಕೆಶೀಗೆ ಪರಮೇಶ್ವರ ಬಿರುದು ನಿಡಲಾಯಿತು.
5} ಮೊದಲ ಪಾಣೀಪತ ಕದನ -
1526 ರಲ್ಲಿ ಬಾಬರ ಮತ್ತು ಲೋದಿ ನಡುವೆ ನಡೆದ ಯುದ್ದದಲ್ಲಿ ಬಾಬರಗೆ ಗೆಲುವು ದಕ್ಕುತ್ತದೆ,

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ