ಹೊಯ್ಸಳರು
1) ಹೊಯ್ಸಳರ ಮೊದಲ ದೊರೆ ?
- ಸಳ.
2) ಹೊಯ್ಸಳರ ರಾಜ ಲಾಂಛನ ?
- ಮನುಷ್ಯ ಹುಲಿಯನ್ನು ಕೊಲ್ಲುವ ಚಿತ್ರ.
3) ಹೊಯ್ಸಳರ ಪ್ರಥಮ ರಾಜಧಾನಿ ?
- ಸೊಸೆವೂರು /ಅಂಗಡಿ.
4) ಹೊಯ್ಸಳರ ಕುಲ ದೇವತೆ ಯಾರು ?
- ವಾಸಂತಿ ಕದೇವಿ.
5) ಹೊಯ್ಸಳರ ಪ್ರಮುಖ ರಾಜಧಾನಿ ಯಾವುದು ?
- ದ್ವಾರಸಮುದ್ರ.
6) ದ್ವಾರಸಮುದ್ರದ ಇಂದಿನ ಹೆಸರೇನು ?
- ಹಳೇಬೀಡು.
7) ಬೇಲೂರು ಯಾವ ನದಿ ದಡದಲ್ಲಿ ಕಂಡುಬರುತ್ತದೆ ?
- ಮುಗುಚಿ.
8) ಹೊಯ್ಸಳರ ರಾಜ್ಯ ಸ್ಥಾಪನೆಗೆ ಸಹಾಯವಾದ ಜೈನಮುನಿ?
- ಸುದ್ಧತ್ತಚಾರ್ಯ.
9) ಹೊಯ್ಸಳರು ಯಾರ ಸಾಮಂತರಾಗಿದ್ದರು ?
- ಕಲ್ಯಾಣದ ಚಾಲುಕ್ಯರು.
10) ಹೊಯ್ಸಳರ ಪ್ರಸಿದ್ಧ ದೊರೆ ?
- ವಿಷ್ಣುವರ್ಧನ ಅಥವಾ ಬಿಟ್ಟಿದೇವ.
11) ವಿಷ್ಣುವರ್ಧನನ ದಂಡನಾಯಕ ಯಾರು ?
- ಗಂಗರಾಜ.
12) ವಿಷ್ಣುವರ್ಧನ ಮತಾಂತರಗೊಂಡ ಸ್ಥಳ ಯಾವುದು ?
- ತೊಂಡೂರ.
13) ವಿಷ್ಣುವರ್ಧನ ಚಾಲುಕ್ಯರನ್ನು ಯಾವ ಕದನದಲ್ಲಿ ಸೋಲಿಸಿದ ?
- 1118 ಕಣ್ಗೇಗಾಲ.
14) ವಿಷ್ಣುವರ್ಧನನ ಸಮಕಾಲಿನ ಚಾಲುಕ್ಯರ ದೊರೆ ?
- 6 ನೇ ವಿಕ್ರಮಾದಿತ್ಯ.
15) ಶಾಂತಲಾ ದೇವಿ ಸಾವನ್ನಪ್ಪಿದ ಸ್ಥಳ ಯಾವುದು ?
- ಶಿವಗಂಗೆ.
16) 1191ರಲ್ಲಿ ಬಲ್ಲಾಳ ಯುಗ ಆರಂಭಿಸಿದವರು ?
- ಎರಡನೇ ಬಲ್ಲಾಳ.
17) ಗರುಡ ವ್ಯವಸ್ಥೆ ಯಾರ ಆಳ್ವಿಕೆಯಲ್ಲಿ ರೂಢಿಯಲ್ಲಿತ್ತು ?
- ಹೊಯ್ಸಳರು.
18) ಸ್ವತಂತ್ರ ಹೊಯ್ಸಳ ರಾಜ್ಯ ಸ್ಥಾಪಿಸಿದವರು ?
- ಎರಡನೇ ಬಲ್ಲಾಳ.
19) ಹೊಯ್ಸಳರ ಮೇಲೆ ದಾಳಿ ಮಾಡಿದ ದೆಹಲಿಯ ಮುಸ್ಲಿಂ ದಂಡನಾಯಕ ?
- ಮಲ್ಲಿಕಾಪರ್.
20) ಮಲ್ಲಿಕಾಫರ್ ದ್ವಾರಸಮುದ್ರವನ್ನು ಆಕ್ರಮಿಸಿ ದಾಗ ಹೊಯ್ಸಳರ ದೊರೆ ಯಾರು ?
- ಮೂರನೇ ಬಲ್ಲಾಳ.
21) ವಿಜಯನಗರವನ್ನು ನಿರ್ಮಿಸಿದವರಾರು ?
- 3ನೇ ಬಲ್ಲಾಳ.
22) ಪಂಚ ಪ್ರಧಾನ ಆಡಳಿತ ವ್ಯವಸ್ಥೆ ಯಾರ ಕಾಲದಲ್ಲಿ ಜಾರಿಯಲ್ಲಿತ್ತು ?
- ಹೊಯ್ಸಳರು.
23) ಮೇಲುಕೋಟೆಯ ಮೊದಲ ಹೆಸರೇನು ?
- ಯಾದವಗಿರಿ.
24) ಹೊಯ್ಸಳರ ಕಾಲದಲ್ಲಿ ಏಳಿಗೆಗೆ ಬಂದ ವಾಸ್ತುಶಿಲ್ಪ ಶೈಲಿ
- ವೇಸರ ಶೈಲಿ.
25) ಹೊಯ್ಸಳೇಶ್ವರ ದೇವಾಲಯ ಎಲ್ಲಿದೆ ?
- ಹಳೇಬೀಡು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ