ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
1. ಆಂಗ್ಲರು ಮತ್ತು ಫ್ರೆಂಚರ ನಡುವಿನ ಯುದ್ಧಗಳನ್ನು ಕರ್ನಾಟಕ ಯುದ್ಧಗಳು ಎಂದು ಕರೆಯುವರು.
2. ಮೊದಲನೇ ಕರ್ನಾಟಕ ಯುದ್ಧವು 1746 ರಿಂದ 1748 ರ ವರೆಗೆ ನಡೆಯಿತು.
3. ಮೊದಲನೇ ಕರ್ನಾಟಿಕ ಯುದ್ಧದಲ್ಲಿ ಭಾಗವಹಿಸಿದ ಫ್ರೆಂಚ್ ಗವರ್ನರ್ಗಳು ಡೂಪ್ಲೇ ಮತ್ತು ಲಾ ಬೋರ್ಡ್.
4. ಮೊದಲನೇ ಕರ್ನಾಟಕ ಯುದ್ಧದಲ್ಲಿ ಜಯಗಳಿಸಿದವರು ಫ್ರೆಂಚರು.
5. ಮೊದಲನೇ ಕರ್ನಾಟಕ ಯುದ್ಧವು "ಎಕ್ಸೆಲ್ ಚಾಪೆಲ್" ಒಪ್ಪಂದದೊಂದಿಗೆ ಮುಕ್ತಾಯವಾಯಿತು.
6. ಎರಡನೇ ಕರ್ನಾಟಕ ಯುದ್ಧವು 1749 ರಿಂದ 1754ರ ವರೆಗೆ ನಡೆಯಿತು.
7. 1749ರಲ್ಲಿ ಫ್ರೆಂಚರಿಂದ ಕೊಲೆಯಾದಂತ ಆರ್ಕಟಿನ ಅನ್ವರುದ್ದೀನ್ದ್ದೀನ್.
8. ಹೈದರಾಬಾದಿನ ನಾಸಿರ್ ಜಂಗ್ ಡೂಪ್ಲೆ ಇಂದ ಕೊಲ್ಲಲ್ಪಟ್ಟನು.
9. 2ನೇ ಕರ್ನಾಟಕ ಯುದ್ಧದಲ್ಲಿ ಡೂಪ್ಲೆಯು ಚಂದಸಾಹೇಬ್ ಮತ್ತು ಮುಜಫರ್ ಜಂಗ್ ಪರ ಹೋರಾಟ ನಡೆಸಿದ.
10. ಎರಡನೇ ಕರ್ನಾಟಕ ಯುದ್ಧದಲ್ಲಿ ಬ್ರಿಟಿಷರ ಗವರ್ನರ್ ಜನರಲ್ ರಾಬರ್ಟ್ ಕ್ಲೈವ್ ಆಗಿದ್ದ.
11. ಎರಡನೇ ಕರ್ನಾಟಕ ಯುದ್ಧದಲ್ಲಿ ಜಯಶೀಲರಾದವರು ಬ್ರಿಟಿಷರು.
12. ಎರಡನೇ ಕರ್ನಾಟಕ ಯುದ್ಧವು ಪಾಂಡಿಚೆರಿ ಒಪ್ಪಂದದಿಂದ ಮುಕ್ತಾಯವಾಯಿತು.
13. ಮೂರನೇ ಕರ್ನಾಟಕ ಯುದ್ಧವು 1756 ರಿಂದ 1763ರವರೆಗೆ ಜರುಗಿತು.
14. ಮೂರನೇ ಕರ್ನಾಟಕ ಯುದ್ಧದಲ್ಲಿ ಬ್ರಿಟಿಷರ ನಾಯಕ ರಾಬರ್ಟ್ ಕ್ಲೈವ್.
15. ಮೂರನೇ ಕರ್ನಾಟಕ ಯುದ್ಧದಲ್ಲಿ ಫ್ರೆಂಚರ ನಾಯಕ ಕೌಂಟ್ ಡಿ ಲ್ಯಾಲಿ.
16. ವಾಂಡಿವಾಷ್ ಕದನದಲ್ಲಿ ಬ್ರಿಟಿಷರಿಂದ ಸೋತ ಫ್ರೆಂಚ್ ಗವರ್ನರ್ ಕೌಂಟ್ ಡಿ ಲ್ಯಾಲಿ.
17. ಮೂರನೇ ಕರ್ನಾಟಕ ಯುದ್ಧವನ್ನು ಗೆದ್ದವರು ಬ್ರಿಟಿಷರು.
18. ಮೂರನೇ ಕರ್ನಾಟಕ ಯುದ್ಧವು ಪ್ಯಾರಿಸ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
19. ವಾಂಡಿವಾಷ್ ಕದನದಲ್ಲಿ ಬ್ರಿಟಿಷರ ನಾಯಕ ಸರ್ ಐರ ಕೂಟ.
20. ಬ್ರಿಟಿಷರಿಂದ ಹೈದ್ರಾಬಾದಿನ ನವಬನಾಗಿ ನೇಮಕನಾದವನು ಸಲಾಭತ್ ಜಂಗ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ