12ನೇ ತರಗತಿಯ ಇತಿಹಾಸ .
ಭಾರತದಲ್ಲಿನ ಇಂದಿನ ಜನಸಂಖ್ಯಯು ವಿವಿಧ ಜನಾಂಗಗಳ ಮಿಶ್ರಣವಾಗಿದೆ,ದಕ್ಷೀಣ ಭಾರತವೆ ಮಾನವನ ಮೊದಲ ವಾಸಸ್ಥಾನ.
* ಹಳೆ ಶೀಲಾಯುಗ - ಇದನ್ನು ಪ್ಯಾಲಿಯೊಲಿಥಿಕ ಏಜ್ ಎಂದು ಕರೆಯುವರು.ಇದು ಕ್ರಿ ಪೂ 40,000 ರಿಂದ 10,000 ವರೆಗಿತ್ತು. ಈ ಕಾಲದ ಮಾನವರು ಕಲ್ಲು ಕಟ್ಟಿಗೆ ಎಲುಬಿನ ಹಿಡಿಕೆಗಳನ್ನು ಬಳಸುತಿದ್ದರು, ಈ ಕಾಲದ ಜನರು ಕ್ವಾರ್ಟಜೈಟ ಎಂಬ ಗಡುಸಾದ ಕಲ್ಲುಗಳನ್ನು ಬಳಸುತ್ತದ್ದರಿಂದ ಈ ಜನರನ್ನು ಕ್ವಾರ್ಟಝಾಯಿಟಮೆನ್ ಎಂದು ಕರೆಯುತ್ತಿದ್ದರು.
ಹಳೆ ಶಿಲಾಯುಗದ ಜನರು ನಿಗ್ರೊ ಜನಾಂಗಕ್ಕೆ ಸೆರಿದವಾಗಿದ್ದು ಇವರ ಎತ್ತರ ಕಡಿಮೆ ಹಾಗೂ ಕಪ್ಪು ಚರ್ಮ ಒರಟು ಕೂದಲನ್ನು ಹೊಂದ್ದಿದ್ದರು.
ಮಧ್ಯಶಿಲಾಯುಗ -
ಇದರ ಅವಧಿಯು ಸುಮಾರು 10,000 ದಿಂದ 8000 ದ ಮಧ್ಯದಲ್ಲಿ ಇರುತದ್ದೆಂದು ಅಂದಾಜಿಸಲಾಗಿದೆ, ಈ ಅವಧಿಯಲ್ಲಿ ಮಾನವ ಬಳಸುತ್ತಿದ ಸಲಕರಣೆಗಳು ಅತ್ಯಂತ ಚಿಕ್ಕದಾಗಿದ್ದವು ಇಲ್ಲಿ ಮಾನವನ್ನು ಬೆಟೆಗಾರನು, ಸಂಗ್ರಾಹಕನು, ಮತ್ತು ಮೀನುಗಾರನು ಆಗಿದ್ದನು.
ಹೊಸ ಶಿಲಾಯುಗ -
ಈ ಯುಗವನ್ನು ನೀಯೊಲಿಥೀಕ ಯುಗವೆಂದು ಕರೆಯುವರು,ಇದರ ಕಾಲಾವಧಿ ಕ್ರಿ ಪೂ 8,000 ದಿಂದ 4,000 ವರೆಗೆ ಇದ್ದಿರಬಹುದೆಂದು ಅಂದಾಜಿಸಲಾಗಿದೆ.
ಈ ಯುಗದ ಮನುಷ್ಯನು ಉಳುಮೆಯನ್ನು ಕಲಿತು ವಿವಿಧ ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದ. ಹಾಗೂ ಈ ಕಾಲದ ಮನುಷ್ಯನು ಗುಹೆಗಳಲ್ಲಿ ವಾಸಿಸುತ್ತಿದ್ದು ಸಮುದ್ರದಲ್ಲಿ ತೆಲುವ ದೋಣಿಗಳನ್ನು ನಿರ್ಮಿಸಿತ್ತಿದ್ದನು.
ಮುಂದುವರೆಯುವದು.........

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ