*) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ವಿ.ಡಿ. ಸಾವರ್ಕರ್ ಕರೆದರು.
*) ಲಾರ್ಡ ಕ್ಯಾನಿಂಗ್ 1857 ರ ದಂಗೆಯ ಕಾಲದಲ್ಲಿ ಬ್ರೀಟೀಷ ವೈಸರಾಯ ಆಗಿದ್ದರು.
*) 1857 ರಲ್ಲಿ ಬ್ರೀಟೀಷರ ವಿರುದ್ದ ದಂಗೆ ಎದ್ದ ಮೊದಲ ಸೈನಿಕ - ಮಂಗಲ ಪಾಂಡೆ.
*) ಸಿಪಾಯಿ ದಂಗೆ ವೇಳೆ ಭಾರತದ ಚರ್ಕವರ್ತಿಯನ್ನಾಗಿ 2ನೇ ಬಹುದ್ದುರ ಷಾ ಜಾಫರನನ್ನು ಘೋಸಿಸಲಾಯಿತು.
*) ಸಿಪಾಯಿ ದಂಗೆ ಮೊದಲು ಪ್ರಾರಂಬವಾದ ಸ್ಥಳ - ಬ್ಯಾರಕಪುರ.
*) ಸಿಪಾಯಿ ದಂಗೆಯಲ್ಲಿ ಭಾಗವಹಿಸಿದ ಔದನ ನಾಯಕ - ಬೇಗಂ
*) ಕಾನ್ಪುರದಲ್ಲಿ ಹೋರಾಟ ನಡೆಸಿದ ನಾಯಕ - ತಾಂತ್ಯಾಟೋಪಿ, ನಾನಾಸಾಹೇಬ.
*) ಸಿಪಾಯಿ ದಂಗೆಯಲ್ಲಿ ಬ್ರೀಟಿಷರ ಪರ ಹೋರಾಡಿದ ಮರಾಠರ ನಾಯಕ - ಗ್ವಾಲಿಯರನ ಸಿಂಧ್ಯಾ
*) ಸಿಪಾಯಿ ದಂಗೆಯಲ್ಲಿ ದ್ದ ಸುರಪುರದ ನಾಯಕ - ವೆಂಕಟ್ಟಪ್ಪ ನಾಯಕ.
*) ಬರೈಲಿ ದಂಗೆಯ ನೆತೃತ್ವ ವಹಿಸಿದವರು - ಬಹುದ್ದರ ಖಾನ.
*) ದತ್ತು ಮಕ್ಕಳಿಗೆ ಹಕ್ಕು ಇಲ್ಲಾ ಕಾಯಿದೆ ಯಾವಾಗ ಜಾರಿ ಯಾಯಿತು - 1858 ರಲ್ಲಿ.

good
ಪ್ರತ್ಯುತ್ತರಅಳಿಸಿ