ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
|
ಜಲಾಶಯ |
ಜಿಲ್ಲೆ |
ಯಾವ ನದಿ |
ಉದ್ದೇಶ |
|
1)
ಬಸವಸಾಗರ |
ಯಾದಗಿರ |
ಕೃಷ್ಣಾ |
ನೀರಾವರಿ |
|
2)
ನರಿಹಳ್ಳ |
ಬಳ್ಳಾರಿ |
ತುಂಗಭದ್ರಾ |
ನೀರಾವರಿ |
|
3)
ಸೂಪಾ |
ಉತ್ತರ ಕನ್ನಡ |
ಕಾಳಿ |
ವಿದ್ಯುತ |
|
4)
ಕದ್ರಾ |
ಉತ್ತರ ಕನ್ನಡ |
ಕಾಳಿ |
ವಿದ್ಯುತ |
|
5)
ಮಾರ್ಕೊನಳ್ಳಿ |
ತುಮುಕುರ |
ಶಿಂಷಾ |
ನೀರಾವರಿ |
|
6)
ವಾಣಿವಿಲಾಸ |
ಹಿರುಯುರು |
ವೇದಾವತಿ |
ನೀರಾವರಿ |
|
7)
ಗಂಡೋರಿನಾಲಾ |
ಕಲಬುರ್ಗಿ |
ಗಂಡೋರಿನಾಲಾ |
ನೀರಾವರಿ |
|
8)
ವಾರಾಹಿ |
ಉಡುಪಿ |
ವಾರಾಹಿ |
ವಿದ್ಯುತ |
|
9)
ಬೆಣ್ಣೆತೊರಾ |
ಕಲಬುರ್ಗಿ |
ಬೆಣ್ಣೆತೊರಾ |
ನೀರಾವರಿ |
|
10)
ಹಿಡಕಲ್ |
ಬೆಳಗಾವಿ |
ಹಿಡಕಲ್ |
ನೀರಾವರಿ |
|
11)
ಆಚಮಟ್ಟಿ |
ಬಾಗಲಕೋಟೆ |
ಕೃಷ್ಣಾ |
ನೀರಾವರಿ |
|
12)
ನುಗು |
ಚಾಮರಾಜನಗರ |
ಸುವರ್ಣಾವತಿ |
ನೀರಾವರಿ |
|
13)
ಲಕ್ಕವಳ್ಳಿ |
ಚಿಕ್ಕಮಗಳೂರು |
ಭದ್ರಾ |
ವಿದ್ಯುತ್ |
good
ಪ್ರತ್ಯುತ್ತರಅಳಿಸಿ