ನಿಮ್ಮ ಕುಟುಂಬದ ಯಾರಾದರು ಒಬ್ಬು ಮರಣ ಹೊಂದಿದರೆ ಅವರ (PAN) ಪ್ಯಾನ ಕಾರ್ಡ ಯಾವ ರೀತಿಯಾಗಿ ರದ್ದಗೊಳಿಸಬೆಕು ಎಂಬುದರ ಕುರಿತಾಗಿ ಈಂದಿನ ಲೇಖನದಲ್ಲಿ ತಿಳಿದುಕೊಳೋಣ ಸ್ನೇಹಿತರೆ.
ನಿಮ್ಮ ಕುಟುಂಬದ ಸದಸ್ಯರು ನಿಧಾರಾದಾಗ ಅವರ ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವುದು ಒಂದು ಅವರ ಸಾವಿನ ಕಾರ್ಯವಿಧಾನಗಳ ಒಂದು ಭಾಗವಾಗಿದೆ. ಅವುಗಳಲ್ಲಿ ಪ್ಯಾನ ಕಾರ್ಡ ಕೂಡಾ ಒಂದು, ಪ್ಯಾನ ಕಾರ್ಡನ್ನು ತಕ್ಷಣವೆ ರದ್ದುಗೊಳಿಸುವ ಕಾನೂನು ಇಲ್ಲದಿದ್ದರು ಅವರ ಗುರುತಿನ ದುರುಪಯೋಗ ಆಗುವ ಸಂದರ್ಬಗಳಿಂದ ತಪ್ಪಿಸಲು ನಾವು ಪ್ಯಾನ ಕಾರ್ಡ ರದ್ದತಿ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ.
ಕಾನೂನು ಬದ್ದವಾಗಿ ರದ್ದುಗೊಳೀಸದ ಹೊರತು, ಸಾವಿನ ನಂತರವು ಪ್ಯಾನ ಕಾರ್ಡ ಮಾನ್ಯವಾಗಿರುತ್ತದೆ. ಆದ್ದರಿಂದ ಪ್ಯಾನ ಕಾರ್ಡ ರದ್ದತಿಗಾಗಿ ಅಗತ್ಯ ದಾಖಲೆಗಳು ಅಂದರೆ ಮೃತ ವ್ಯಕ್ತಿಯ ಪ್ಯಾನ ಕಾರ್ಡ, ಆಸ್ಪತ್ರೇ/ ಪುರಸಭೆಯಿಂದ ಪಡೆದ ಮರಣ ಪ್ರಮಾಣ ಪತ್ರದ ಪ್ರತಿ ಮತ್ತು ರದ್ದುಗೊಳಿಸಲು ವಿನಂತಿಸಿದ ಪತ್ರ ಅಗತ್ಯವಿರುತ್ತದೆ.ಇದ್ದರೊಂದಿ ನಿಮ್ಮ ಪ್ಯಾನ ಕಾರ್ಡ, ಆಧಾರ ಕಾರ್ಡ, ಹಾಗೂ ಮೃತ ವ್ಯಕ್ತಿಯೊಂದಿನ ಸಂಬಂದ ಪುರಾವೆ ಒದಗಿಸಬೇಕು.
ರದ್ದತಿ ವಿನಂತಿ -
ಆದಾಯ ತೆರಿಗರಯ ಇಲಾಖೆಯ ಮೌಲ್ಯಮಾಪನ ಅಧಿಕಾರಿಗೆ ಪತ್ರ ಬರೆಯಬೇಕು, ನಿಮ್ಮ ಪತ್ರವು ಮೃತರ ಪೂರ್ಣ ಹೆಸರುಮತ್ತು ಪ್ಯಾನ ಕಾರ್ಡ, ಮರಣ ದಿನಾಂಕ ಮತ್ತು ರದ್ದುಗೊಳಿಸುವಿಕೆಯ ದಿನಾಂಕವನ್ನು ಒಳಗೊಂಡಿರಬೇಕು. ಸರಿಯಾದ ಪತ್ರಗಳನು ಕೂಡಿಸಿಅವರ ಕಚೇರಿಗೆ ಕಳುಹಿಸಬೇಕು.
ಫಾರ್ಮ 49A ಬಳಸಿಕೊಂಡು ಪರ್ಯಾಯ ಪ್ರಕ್ರಿಯೆ.
ಇದನ್ನು NSDL ಡೌನಲೊಡ ಮಾಡಿಕೊಂಡು ಪ್ಯಾನ ರದ್ದುಗೊಳಿಸಬೆಕು ಎಂದು ಹೆಳುವ ಟಿಕ ಮಾಡುವ ಮೂಲಕ ಫಾರ್ಮನ್ನು ಭೃತಿ ಮಾಡಿ ಮರಣಪ್ರಮಾಣಪತ್ರ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಲಕೊಟೆಯ ಮೇಲೆ " ಪ್ಯಾನ ರದ್ದುಗೊಳಿಸಲು ಅರ್ಜಿ " ಎಂದು ಬರೆದು ಕಚೇರಿಗೆ ಸಲ್ಲಿಸಬೇಕು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ