1) ದೆಹಲಿಯನ್ನು ಆಳಿದ ಮೊದಲ ಮುಸ್ಲಿಂ ಸಂತತಿ ?
* ಗುಲಾಮಿ ಸಂತತಿ
2) ದೆಹಲಿ ಸುಲ್ತಾನ ಸಾಮ್ರಜ್ಯ ಸ್ಥಾಪನೆಯಾದ ವರ್ಷ ?
* 1206
3) ಗುಲಾಮಿ ಸಂತತಿಯ ಸ್ಥಾಪಕ ಯಾರು ?
* ಕುತುಬುದ್ದಿನ ಐಬಕ
4) ಪೋಲೋ ಆಟಾ ಆಡುವಾಗ ಸಾವನ್ನಪ್ಪಿದ ದೆಹಲಿ ಸುಲ್ತಾನ ?
* ಕುತುಬ್ಬುದ್ದಿನ ಐಬಕ
5) ಐಬಕನ ಸಮಾಧಿ ಎಲ್ಲಿ ಕಂಡುಬರುತ್ತದೆ ?
* ಲಾಹೋರ
6) ಗುಲಾಮಮಿ ಸಂತತಿಯ ಪ್ರಸಿದ್ದ ಅರಸ ?
* ಇಲ್ತಮಿಶ
7) ಕುತುಬ ಮಿನಾರ ಯಾರ ಕಾಲದಲ್ಲಿ ಪೂರ್ಣಗೊಂಡಿದೆ ?
* ಇಲ್ತಮಿಶ
8) ಇಖ್ತಾ ಆಡಳಿತ ಜಾರಿಗೆ ತಂದ ದೆಹಲಿ ಸುಲ್ತಾನ ?
* ಇಲ್ತಮಿಶ
9) ದೆಹಲಿಯನ್ನು ಆಳಿದ ಏಕೈಕ ಮಹಿಳೆ ಯಾರು ?
* ರಜಿಯಾ ಸುಲ್ತಾನ
10) ರಜಿಯಾಳನ್ನು ಮದುವೆಯಾದ ಆಡಳೀತಗಾರ ?
* ಅಲ್ತೂನಿಯಾ
11) ಇಲ್ತಮಶ ಕಾಲದ ನಲವತ್ತು ನೊಬ್ಬಲರ ಕುಟವನ್ನು ಏನೆಂದು ಕರೆಯುತ್ತಾರೆ ?
* ತುರ್ಕ - ಇ - ಚಹಲ್ಗಾನಿ
12) ದೈವಿಕ ರಾಜಪ್ರಭುತ್ವದ ಪ್ರತಿಪಾದಕ ಯಾರು ?
* ಬಲ್ಬನ್
13) ಗುಲಾಮಿ ಸಂತತಿಯ ಕೊನೆಯ ಅರಸ ?
* ಕೈಕುಬಾದ್
14) ಜಲಾಲಿದ್ದಿನ ಅಧಿಕಾರಕ್ಕೆ ಬಂದ ಸ್ಥಳ ?
* ಕಿಲೋಬ್ರಿ
15) ದೆಹಲಿ ಸುಲ್ತಾನರ ಪ್ರಸಿದ್ದ ಅರಸ ?
* ಅಲಾ ಉದ್ದ ದಿನ ಖಿಲ್ಜಿ
ಮುಂದುವರೆಯುತ್ತದೆ ........
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ