*) ಮಣ್ಣುಗಳ ಬಗ್ಗೆ ಅಧ್ಯಯನ ಮಾಡುವುದನ್ನು ಪೆಡಾಲಾಜಿ ಎನ್ನುವರು.
*) ಭಾರತದಮಣ್ಣು ಸಂಶೋದನಾ ಸಂಸ್ಥೆ – ಮಧ್ಯಪ್ರದೇಶದ ಭೂಪಾಲನಲ್ಲಿದೆ.
*) ಮಣ್ಣಿನ ಕಣಗಳನ್ನುನ ವೆಂಟವ್ತರ್ತ ಸ್ಕೇಲನಿಂದ ಅಳೆಯುವರು.
*) ಡಿಸೆಂಬರ್ 05 ನ್ನು ಅಂತರಾಷ್ಟ್ರೀಯ ಮಣ್ಣು ದಿನವನ್ನಾಗಿ ಆಚರಿಸುವರು.
*) ಹೊಸ ಮೆಕ್ಕಲು ಮಣ್ಣಿಗೆ ಖಾದರ ಎಂದು ಕೆರಯುವರು.
*) ಹಳೆಯ ಮೆಕ್ಕಲು ಮಣ್ಣಿಗೆ ಭಂಗರ ಎಂದು ಕರೆಯುವರು.
*) ಭಾತದಲ್ಲಿ ಅತಿಹೆಚ್ಚು ಮೆಕ್ಕಲು ಮಣ್ನು ವಿಸ್ತರಿಸಿದೆ.
*) ಅತಿ ಹೆಚ್ಚು ಮೆಕ್ಕಲು ಮಣ್ಣನ್ನು ಉತ್ತರ ಪ್ರದೇಶ ಹೊಂದಿದೆ.
*) ಕಪ್ಪು ಮಣ್ಣು ಬೆಸಾಲ್ಟ ಶೀಲೆಗಳ ಶೀಥಿಲಿಕರಣದಿಂದ ನಿರ್ಮಾಣವಾಗುತ್ತದೆ.
*) ಕಪ್ಪು ಮಣ್ಣು ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
*) ಕಪ್ಪು ಮಣ್ಣನ್ನು ರೆಗ್ಯುರ ಮಣ್ಣು ಎಂತಲು ಕರೆಯುವರು.
*) ಕಪ್ಪು ಮಣ್ನು ತನ್ನಲಿ ಅತಿ ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ.
*) ಮಹಾರಾಷ್ಟ್ರ ರಾಜ್ಯ
ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿದೆ.
*) ಕೆಂಪು ಮಣ್ಣು ರೂಪಾಂತರ ಶಿಲೆಯಾಗಿದ್ದು, ಗ್ರಾನೈಟ್ ಮತ್ತು ನೀಸ್
ಶಿಲೆಗಳ ಶಿಥಿಲಿಕರಣದಿಂಧ ನಿರ್ಮಾಣವಾಗುತ್ತದೆ.
*) ಕೆಂಪು ಮಣ್ಣಿನಲ್ಲಿ ಕಬ್ಬಿಣದ ಆಕ್ಸೈಡ್ ಇರುವುದರಿಂದ ಕೆಂಪಾಗಿ
ಕಾಣುವುದು.
*) ತಮಿಳುನಾಡು ಅತಿ ಹೆಚ್ಚು ಕೆಂಪು ಮಣ್ಣನ್ನು ಹೊಂದಿದ ರಾಜ್ಯವಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ