ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಕ್ಷಣಾ ಇಲಾಖೆಯ ಧ್ಯೇಯ ವಾಕ್ಯಗಳನ್ನು ಕೇಳಲಾಗಿದ್ದು ಅವುಗಳಿಗೆ ಸಂಬಂದಿಸಿದಂತೆ ಆಯ್ದ ಕೆಲವೊಂದು ಘಟಕಗಳು ಮತ್ತು ಅವುಗಳ ಧ್ಯೇಯ ವಾಕ್ಯಗಳನ್ನು ಈ ಮುಂದೆ ನೀಡಲಾಗಿದ್ದು, ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಹಾರೈಸುವೆ.
NCC. - Unity And Discipline
NSS - Not Me But You
CRPF. - Service And Loyalty
CISF - Protection And Security
BSF - Duty Unto Death
ITBP. - Shaurya Dridhata Karm Nishtha
RPF . - Attain Honour
SSB - Service Security and Brotherhood
SPG - Bravery Devotion and Protection
CBI - Industry Impartiality and Integrity
IB - Always Alert
RAW. - Dharmo Rakhsathi Rakshitha

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ