1) "ತುದಿ ನಾಲಗೆ" ಇದು
1) ಬಹುವ್ರೀಹಿ ಸಮಾಸ
2) ಕರ್ಮಧಾರೆಯ ಸಮಾಸ
3) ಅಂಶಿ ಸಮಾಸ
4) ಅರಿ ಸಮಾಸ
ಉತ್ತರ - ಅಂಶಿ ಸಮಾಸ
ವಿವರಣೆ - ಪೂರ್ವೋತ್ತರ ಪದಗಳು ಅಂಶಾಂಶಿ ಭಾವದಿಂದ ಕೂಡಿದ್ದು ಸಮಾಸವಾಗುವುದೆ ಅಂಶಿ ಸಮಾಸ. ಉದಾಹರಣೆ - ಹೊರಮೈ = ಮೈಯ=ಹೊರಗೆ ಕೆಳದುಟಿ = ತುಟಿಯ+ಕೆಳಗು.
2) ಬಂಡಣ ಪದದ ಸಮನಾರ್ಥಕಗಳು____
1) ಯುದ್ದ
2) ಯುದ್ದ,ಬೂಮಿ
3) ಮನೆ,ಗುಡಾಣ
4) ಯುದ್ದ, ಕಾಳಗ
ಉತ್ತರ - ಯುದ್ದ,ಕಾಳಗ, ಬಂಡಣ ಎನ್ನುವ ಪದ ನಾಮ ಪದವಾಗಿದ್ದು ಇದರ ಅರ್ಥ ಯುದ್ದ, ಕಾಳಗ
3) ತಲೆದಂಡ ನಾಟಕದ ಕತೃ ಯಾರು ?
1) ಚಂದ್ರಶೇಖರ ಕಂಬಾರ
2) ಪಿ, ಲಂಕೇಶ
3) ಗಿರೀಶ ಕಾರ್ನಾಡ
4) ಯಾವುದು ಅಲ್ಲಾ
ಉತ್ತರ - ಗಿರೀಶ ಕಾರ್ನಾಡ , ಇವರ ಅತ್ಮಕಥೆ - " ಆಡಾಡತ ಆಯುಷ್ಯ" ಹಾಗೂ ಇವರಿಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿದೆ.
4) "ಆದಿಕೇಶವ" ಎಂಬ ಅಂಕಿತದಿಂದ ಕೀರ್ತನೆ ರಚಿಸಿದವರು ?
1) ಪಾದರಾಯಾರು
2) ಪುರಂದರದಾಸರು
3) ಕನಕದಾಸರು
4) ವಾದಿರಾಜರು
ಉತ್ತರ - ಕನಕದಾಸರು.
5) ಅಗ್ಗಳ ಪದದ ವಿರುದ್ದ ಪದ ?
1) ಕನಿಷ್ಠ
2) ಶ್ರೇಷ್ಟ
3) ಹಗ್ಗ
4) ಯಾವುದ ಅಲ್ಲಾ
ಉತ್ತ - ಕನಿಷ್ಟ
6) ಕೇಶಿರಾಜನ ಪ್ರಕಾರ ಅಚ್ಚಗನ್ನಡ ಶುದ್ದ ಸಂಖ್ಯ ?
1) 42
2) 50
3) 47
4) 49
ಉತ್ತರ - 47
7) ಪಾಣೀಗ್ರಹ ಎಂದರೆ ?
1) ಮಂದಿರ
2) ಜೊತೆಗಾರ
3) ದೇಹ
4) ವಿವಾಹ
ಉತ್ತರ - ವಿವಾಹ
8) ವಿಸರ ಪದದ ಅರ್ಥ .
1) ಬೆಳ್ಳಿಯ ಸರ
2) ತಂಪು
3) ಸುಸ್ವರ
4) ಗುಂಪು
ಉತ್ತರ - ಗುಂಪು
9) ನಗಾಳಿ ಪದದ ಅರ್ಥ .
1) ಸಮುದ್ರ
2) ಪರ್ವತಗಳ ಸಮೂಹ
3) ಇಳಿಜಾರು
4) ತಿರುಳು
ಉತ್ತರ - ಪರ್ವತಗಳ ಸಮೂಹ
10) ಮುದ್ರಮಂಜೂಷ ಕೃತಿಯ ಕತೃ ?
1) ಮುದ್ದಣ
2) ಸಂಚಿ ಹೊನ್ನಮ್ಮ
3) ಪೊನ್ನ
4) ಕೆಂಪು ನಾರಾಯಾಣ
ಉತ್ತರ - ಕೆಂಪು ನಾರಾಯಣ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ