ಕರ್ನಾಟಕದ್ಯಾಂತ ಪೂರ್ವ ಮುಂಗಾರು ಮಳೆಯು
ಬಿಡದೆ ಸುರಿಯುತ್ತಿದ್ದು ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಾಂತ ವ್ಯಾಪಕವಾಗಿ ಮಳೆಯಾಗಲಿದ್ದು, ಕೇಲವು
ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ( ಮೇ20- ರಿಂದ ಮೇ 23 ರವರೆಗೆ ) ಗರಿಷ್ಠ 200 ಮೀಲಿ
ಮೀಟರಗೂ ಅಧಿಕ ಮಳೆ ಬರುವ ಸಂಭವವಿದೆ. ಆದ್ದರಿಂದ ಸುಮಾರು 06 ಜಿಲ್ಲೆಗಳಿಗೆ “ ರೆಡ್ ಅಲರ್ಟ “ ಘೋಷಿಸಲಾಗಿದೆ
ಎಂದು ಭಾರತೀಯ ಹವಮಾನ ಇಲಾಖೆಯು ಹೆಳಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು
ಭಾಗದಲ್ಲಿ ಪೂರ್ವ ಮುಂಗಾರು ಹೆಚ್ಚಾಗಲ್ಲಿದ್ದು ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಹಾಗೂ ಬಂಗಾಳಕೊಲ್ಲಿಯ ಭಾಗದಲ್ಲಿ ಎದ್ದಿರುವ ಚಂಡಮಾರುತವೆ ಕಾರಣವೆಂದು ಹವಾಮಾನ ಇಲಾಖೆಯು ತಿಳಿಸಿದೆ.
ರೆಡ್ ಅಲರ್ಟ ಜಿಲ್ಲೆಗಳು
–
ಉಡುಪಿ, ಉತ್ತರ ಕನ್ನಡ, ದಕ್ಷಿಣ
ಕನ್ನಡ, ಚಿಕ್ಕಮಗಳುರು, ಶಿವಮೊಗ್ಗ, ಬೆಳಗಾವಿ, ಸೇರಿ ಒಟ್ಟು 06 ಜಿಲ್ಲೆಗಳಲ್ಲಿ ಅತ್ಯಧಿಕವಾಗಿ ವರುಣನ
ಅರ್ಭಟ ಇರಲಿದ್ದು ಈ ಸಂಬಂದ ಕರಾವಳಿ ತೀರದ ಜನರಿಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು
ನೀಡಲಾಗಿದೆ.
ಉಳಿದಂತೆ ಬಾಗಲಕೊಟ, ಧಾರವಾಡ, ಬೆಳಗಾವಿ, ಚಿಕ್ಕಮಗಳುರು, ಹಾಸನ, ಕೊಡಗು, ಶೀವಮೊಗ್ಗ ಜಿಲ್ಲೆಗಳಲ್ಲಿ 110-200 ಮಿಲಿ ಮೀಟರವರೆಗೂ ವರುಣನ ಆರ್ಭಟವಿದದ್ದು ಈ ಜಿಲ್ಲೆಗಳಿಗೆ “ ಆರೆಂಜ್ ಅಲರ್ಟ “ ಘೋಶಿಸಲಾಗಿರುತ್ತದೆ. ಉಳಿದ್ದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾದ್ಯತೆ ಇರುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ