1) ಮಲೇರಿಯಾ -
ಇದುದೊಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಲಾಸ್ಮೊಡಿಯಂ ಎಂಬ ಜೀವಿಯಿಂದ ಬರುವ ರೋಗವಾಗಿದೆ. ಈ ಜೀವಿಯು ಅನಾಫಿಲಿಸ ಎಂಬ ಹೆಣ್ಣೂ ಸೊಳ್ಳೆಯಾಗಿದ್ದು ಇದರ ಕಡಿತದಿಂದ ರೋಗವು ಹರಡುತ್ತದೆ. ಸರ್ ರೊನಾಲ್ಡ ರೋಸ ಎಂಬ ವ್ಯಕ್ತಿಯು ಮಲೇರಿಯಾ ರೋಗಕ್ಕೆ ಅನಾಫಿಲಿಸ ಸೊಳ್ಳೆ ಎಂದು ತೊರಿಸಿಕೊಟ್ಟರು ಆದ್ದರಿಂದ ಇವರಿಗೆ 1902 ರಲ್ಲಿ ವೈಧ್ಯಕೀಯ ಕ್ಷೇತ್ರದ ನೋಬಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.
* ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪರೀಕ್ಷೆ ಮಾಡಬಹುದು.
* ಕ್ಲೋರೋಕ್ವಿನೈನ್, ಮೂಲಕ ಈ ರೋಗವನ್ನು ಗುಣಪಡಿಸಬುದು.
* ಕ್ವಿನೈನ್ ಏಂಬ ಔಷಧಿಯನ್ನನು ಸಿಂಕೊನ ಮರದ ತೊಗಟೆಯಿಂದ ತೆಗೆಯುವರು.
2) ಚಿಕುನ್ ಗುನ್ಯಾ -
* ಏಡೀಸ್ ಸೊಳ್ಳೆಗಳಿಂದ ಈ ರೋಗವು ಮನುಷ್ಯರಿಗೆ ಹರಡುತ್ತದೆ.
* ಚಿಕುನ್ ಗುನ್ಯಾ ರೋಗವು ಡೆಂಗ್ಯು ವೈರಾಣುವಿನ ಲಕ್ಷಣ ಹೊಲುತ್ತದೆ .
* ಈ ರೋಗದ ಲಕ್ಷಣ ತಿವ್ರ ಜ್ವರ, ತಿವ್ರವಾಗಿ ಕೀಲುಗಳಲ್ಲಿ ನೋವು.
* ಚಿಕುನ ಗುನ್ಯಾ ರೋಗಕ್ಕೆ " ಕ್ಲೋರೊಕ್ವೀನೈನ್ " ಬಳಸುವರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ