ಸಂವಿಧಾನದ ಪ್ರಮುಖ ತಿದ್ದುಪಡಿಗಳು
1) 1ನೇ ತಿದ್ದುಪಡಿ - 1951 ರಲ್ಲಿ ಸಂವಿಧಾನಕ್ಕೆ 9 ನೇ ಅನುಸೂಚಿ ಸೇರ್ಪಡೆ.
2) 4ನೇ ತಿದ್ದುಪಡಿ - 1955 ಆಸ್ತಿಹಕ್ಕಿಗೆ ಸಂಬಂಧಿಸಿದ್ದು 31 ಮತ್ತು 31(ಎ) ವಿದ್ದಿಗಳನ್ನು ತಿದ್ದುಪಡಿ ಮಾಡಲಾಗಿದೆ, ಸಾರ್ವಜನಿಕ ದೃಷ್ಟಿಯಿಂದ ಆಸಿತಯನ್ನು ವಶಪಡಿಸಿಕೊಂಡು, ಸರಕಾರ ನೀಡುವ ಪರಿಹಾರವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಕೂಡದು.
3) 10ನೇ ತಿದ್ದುಪಡಿ - ದಾದ್ರ ಮತ್ತು ನಗರ ಹವೇಲಿಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಪರಿಗಣೀಸಲಾಯಿತು.
4) 15ನೇ ತಿದ್ದುಪಡಿ - ಹೈಕೋರ್ಟ ನ್ಯಾಯಾಧಿಶರ ವಯಸ್ಸು 60 ರಿಂದ 62 ಕ್ಕೆ ಹೆಚ್ಚಿಸಿತ್ತು.
5) 24ನೇ ತಿದ್ದುಪಡಿ - ಗೋಲಕನಾಥ ವಿರುದ್ದ ಪಂಜಾಬ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಕೊಡಲಾಗಿದೆ.
6) 42ನೇ ತಿದ್ದುಪಡಿ - ಇದನ್ನು ಪುಟ್ಟ ಸಂವಿಧಾನ ಎಂದು ಕರೆಯುವರು,ಇದನ್ನು 18/12/1976 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದರು. ಈ ತಿದ್ದುಪಡಿಯನ್ನು ಸರ್ದಾರ ಸ್ವರ್ಣ ಸಿಂಗ ಕಮಿಟಿಯ ಆದಾರದ ಮೇಲೆ ಮಾಡಲಾಗಿದೆ. " ಸಮಾಜವಾದ, ಜಾತ್ಯಾತಿತ, ಸಮಗ್ರತೆ ಎಂಬ ಮೂರು ಪದಗಳನ್ನು ಸೆರಿಸಲಾಯಿತು.ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ 4(ಎ) ಸೇರಿಸಲಾಯಿತು.
6) 44ನೇ ತಿದ್ದುಪಡಿ - 1978 ರಲ್ಲಿ ಮಾಡಲಾಯಿತು, ಆಸ್ತಿಹಕ್ಕನ್ನು ಮೂಲಭೂತ ಪಟ್ಟಿಯಿಂದ ತೆಗೆದುಹಾಕಲಾಯಿತು. 20 ಮತ್ತು 21 ನೇ ವಿಧೀಗಳನ್ನು ರಾಷ್ಟ್ರೀಯ ತುರ್ತ ಪರಿಸ್ಥಿತಿಯಲ್ಲಿ ಅಮಾನತುಗೊಳೀಸುವಂತಿಲ್ಲಾ.
7) 61ನೇ ತಿದ್ದುಪಡಿ - 1989 ರಲ್ಲಿ 326ನೇ ವಿಧೀಗೆ ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲಾಯಿತು.
8) 65ನೇ ತಿದ್ದುಪಡಿ - 1990 ರಲ್ಲಿ 338ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆಗೆ ಅವಕಾಶ.
9) 73ನೇ ತಿದ್ದುಪಡಿ - 1993 ರಲ್ಲಿ ಪಂಚಾಯತ್ ರಾಜ್ಯ ಕಾಯ್ದೆ 11ನೇ ಅನುಸೂಚಿಗೆ ಸೆರ್ಪಡೆ.
10) 86ನೇ ತಿದ್ದುಪಡಿ - 2002 ರಲ್ಲಿ 6 - 14 ವರ್ಷ ಮಕ್ಕಳೀಗೆ ಪ್ರಾಥಮಿಕ ಶಿಕ಼್ಣಣ ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು.
11) 93ನೇ ತಿದ್ದುಪಡಿ - 2005 ರಲ್ಲಿ ಹಿಂದುಳೀದ ವರ್ಗದ ಮಕ್ಕಳೀಗೆ ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಮಿಸಲಾತಿ ಅವಕಾಶ ಕಲ್ಪಿಸಲಾಯಿತು.
#constitution #indianconstitution #samvidhan #spardhavision

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ