*) ಮೌರ್ಯರ ಸ್ಥಾಪಕ - ಚಂದ್ರಗುಪ್ತ ಮೌರ್ಯ
*) ಚಂದ್ರಗುಪ್ತ ಮೌರ್ಯನ ರಾಜಧಾನಿ - ಪಾಟಲಿಪುತ್ರ
*) ಮೌಯರ ರಾಜ್ಯ ಲಾಂಛನ - ಧಮಚಕ್ರ
*) ನಂದರ ಧನನಂದನ್ನು ಕೊಂದು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು.
*) ಸೆಲ್ಯುಕಸನು ಚಂದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯಾಗಿ ಮೆಗಾಸ್ಥಾನೀಸನನ್ನು ಕಳುಹಿಸಿದನು.
*) ಚಂದ್ರಗುಪ್ತನು ಕೊನೆಯ ದಿನಗಳಲ್ಲಿ ಭದ್ರಬಾಹುವಿನ ಪ್ರಭಾವದಿಂದ ಜೈನ್ ಧರ್ಮವನ್ನು ಸ್ವಿಕರಿಸಿದನು.
*) ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳಲ್ಲಿ ಸಲೆಖನ ವೃತ ಆಚರಿಸಿ ಪ್ರಾಣತ್ಯಾಗ ಮಾಡಿದನು.
*) ಕೌಟಿಲ್ಯನ ಅರ್ಥಶಾಸ್ತ್ರವನ್ನು ಶಾಮಾಶಾಸ್ತ್ರಿಯವರು 1905 ರಲ್ಲಿ ಸಂಸೋಧಿಸಿ 1909 ರಲ್ಲಿ ಇಂಗ್ಲೀಷ ಭಾಷಾಂತರವನ್ನು ಪ್ರಕಟಿಸಿದರು.
*) ಚಂದ್ರಗುಪ್ತನ ಉತ್ತರಾಧಿಕಾರಿ ಬಿಂದುಸಾರ.
*) ಮೌರ್ಯರಲ್ಲಿ ಶ್ರೇಷ್ಠ ಅರಸ ಅಶೋಕ,ಶಾಸನಗಳಲ್ಲಿ ದೆವನಾಂ ಪ್ರಿಯ, ಮತ್ತು ಪ್ರಿಯದರ್ಶಿ ಎಂದು ಹೆಸರಿಸಲಾಗಿದೆ.
*) ಕಳಿಂಗ ಯುದ್ದವು ಕ್ರಿ.ಪೂ, 261 ರಲ್ಲಿ ನಡೆಯಿತು.
*) ಅಶೋಕನ 13ನೇ ಶಾಸನ ಕಳಿಂಗ ಯುದ್ದ ಮತ್ತು ಅದರ ಪರಿಣಾಮ ಕುರಿತು ವಿವರಿಸುತ್ತದೆ.
*) ಅಶೋಕನು ಉಪಗುಪ್ತ ಎಂಬ ಭೌದ್ದ ಸನ್ಯಾಸಿಯಿಂದ ಭೌದ್ದ ಧರ್ಮವನ್ನು ಸ್ವೀಕರಿಸಿದನು.
*) ಅಶೋಕನ ಶಿಲಾಶಾಸನಗಳ ಭಾಷೇಗಳು -ಪ್ರಾಕೃತ, ಪಾಳಿ, ಗ್ರೀಕ, ಬ್ರಾಹ್ಮಿ, ಖರೋಷ್ಟಿ ಬಳಸಲಾಗಿದೆ.
*) ಬ್ರಾಹ್ಮಿ ಲಿಪಿಯನ್ನು 1831 ರಲ್ಲಿ ಜೆಮ್ಸ ಪ್ರಿನ್ಸೆಪ ಸಂಶೋದಿಸಿದರು.
*) ಕರ್ನಾಟಕದಲ್ಲಿ ಅಶೋಕನ ಶಿಲಾಸಾನಗಳು ದೊರೆತ ಸ್ಥಳಗಳು -
1) ರಾಯಚುರು ಜಿಲ್ಲೆಯ ಮಸ್ಕಿ
2) ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡ.
3) ಚಿತ್ರದುರ್ಗಾ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟ್ಟಿಂಗರಾಮೆಶ್ವರ.
3) ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದಯಗೊಳ್ಳಂ
4)ಕಲಬುರ್ಗಿ ಜಿಲ್ಲೆ ಸನ್ನತಿ.
*) ಮಸ್ಕಿ ಮತ್ತು ಕಲ್ಕತ್ತಾ ಶಾಸನಗಳು ಅಶೋಕನನ್ನು ದೆವನಾಂ ಪ್ರಿಯ ಅಶೋಕ ಎಂದು ಉಲ್ಲೇಖಿಸಿವೆ.
*) ಅಶೋಕನು ಕ್ರಿ,ಪೂ 250ರಲ್ಲಿ ಭೌದ್ದ ಭಿಕ್ಷುಗಳ ನುಡುವಿನ ಆಂತರಿಕ ಭಿನಾಭಿಪ್ರಾಯ ತೊಡೆಯಲು 3ನೇ ಬೌದ್ದ ಸಮ್ಮೆಳನ ಏರ್ಪಡಿಸಿದನು.
*) ಬೌದ್ದ ಧರ್ಮ ಪ್ರಸಾರಕ್ಕಾಗಿ ಅಶೋಕನು ತನ್ನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆಯೊಂದಿಗೆ ಶಾಂತಿಸೂಚಕವಾಗಿ ಬೋಧಿಗಿಡದೊಂದಿಗೆ ಶ್ರೀಲಂಕಾಗೆ ಕಳುಹಿಸಿದ.
*) ಮೌರ್ಯ ಸಾಮ್ರಾಜ್ಯದಲ್ಲಿ ನಾಗರಿಕ ಮೊಕದ್ದಮೆಗಳಿಗೆ ಸಂಬಂದಿಸಿದಂತೆ " ಧರ್ಮಸ್ಥೇಯ " ಅಪರಾಧ ಮೊಕದ್ದಮೆಗಳಿಗೆ ಸಂಬಂದಿಸಿದಂತೆ " ಕಂಟಕ ಶೋಧನ "ಎಂಬ ಎರಡು ಬಗೆಯ ನ್ಯಾಯಾಲಗಳ್ಳಿದ್ದವು.
*) ಮೌರ್ಯರ ಕಾಲದಲ್ಲಿ ಶಿಕ್ಷೆಗಳು ತುಂಬಾ ಕಠಿವಾಗಿದ್ದವು ಎಂದು ಮೆಗಾಸ್ಥಾನಿಸನು ಉಲ್ಲೆಖಿಸಿದ್ದಾನನೆ.
*) ಮೆಗಾಸ್ಥಾನಿಸನು ತನ್ನ ಇಂಡಿಕಾ ಕೃತಿಯಲ್ಲಿ ಪಾಟಲಿಪುತ್ರದ ಬಗ್ಗೆ ಸುಧಿರ್ಘಿವಾಗಿ ವಿರಿಸಿದ್ದಾನೆ.
*) ಚೀನಿಯಾತ್ರಿಕ ಫಾಹಿಯಾನ್ ಮೌರ್ಯರ ಅರಮನೆಯ ಅಡಿಪಾಯದ ಕುರಿತು " ಇದು ದೇವರಿಂದ ನಿರ್ಮಾಣವಾಗಿದೆ ಎಂದು ಹೊಗಳಿದ್ದಾನೆ.
*) ಸಾರಾನಾಥದ ಸ್ಥಂಭದಲ್ಲಿ ಕಮಲ,ಧರ್ಮಚಕ್ರ, ಪೀಠದ ಮೇಲೆ ಬಿನ್ನಿಗೆ ಬೆನ್ನು ಕೊಟ್ಟು ನಿಂತಿರುವ ನಾಲ್ಕು ಸಿಂಹಗಳ ಚಿತ್ರ ಹೊಂದಿದ್ದು, ಇದು ಇಂದಿನ ಭಾರತದ ರಾಷ್ಟ್ರ ಲಾಂಛನವಾಗಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ