ರಾಜಾರಾಮ ಮೋಹನ್ ರಾಯ್: ಭಾರತೀಯ ಸಾಮಾಜಿಕ ಸುಧಾರಕರ ಜೀವನ ಚರಿತ್ರೆ (Raja Ram Mohan Roy: Life Story of an Indian Social Reformer)
ಇವರನ್ನು ಭಾರತೀಯ ಪುನರುಜ್ಜಿವನದ ಪಿತಾಮಹ ಎಂದು ಕರೆಯುವರು, 1772 ರಲ್ಲಿ ಬಂಗಾಳದ ರಾಧಾನಗರದಲ್ಲಿ ಜನಿಸಿದರು, ತಂದೆ - ರಮಾಕಾಂತ ರಾಯ್ ತಾಯಿ - ತಾರಿಣೀದೇವಿ, ರಾಜಾರಾಮರು ಮಹಾನ ಪಂಡಿತರು ಆಗಿದ್ದು ಅರೇಬಿಕ, ಪರ್ಷೀಐನ್, ಇಂಗ್ಲೀಷ, ಫ್ರೇಂಚ, ಲ್ಯಾಟಿನ್, ಗ್ರೀಕ್, ಮತ್ತು ಹಿಬ್ರು, ಅಪಾರ ಜ್ಷಾನವುಳ್ಳವರಾಗಿದ್ದರು.
ಸಮಾಜ ಮತ್ತು ಧರ್ಮದ ಸುಧಾರಣೇ ಇವರ ಪ್ರಾಥಮಿಕ ಉದ್ದೇಶವಾಗಿತ್ತು, ಇವರು 1828 ರಲ್ಲಿ ಬ್ರಹ್ಮ ಸಮಾಜವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದರು, ಇದು ದೇವರು ಒಬ್ಬನೆ ಪ್ರತಿ ಧರ್ಮದಲ್ಲಿ ಸತ್ಯವಿದೆ, ಮೂರ್ತಿಪೂಜೆ ಮತ್ತು ಆಚರಣೆಗಳೇಲ್ಲಾ ಅರ್ಥಹೀನ್ ಮತ್ತು ಸಾಮಾಜಿಕ ಅನಿಷ್ಟಗಳೂ ಧರ್ಮದೊಂದಿಗೆ ಯಾವುದೆ ಸಂಬಂಧ ಹೊಂದ್ದಿಲ್ಲಾ ಎಂದು ಬ್ರಹ್ಮ ಸಮಾಜವು ಹೇಳೀತು.
ಬ್ರಹ್ಮ ಸಮಾಜವು - 1) ಸತಿ ಪದ್ದತಿ 2) ಬಾಲ್ಯ ವಿವಾಹ 3) ಜಾತಿ ಪದ್ದತಿ 4) ಪರ್ದಾ ಪದ್ದತಿ 5) ಅಸ್ಪೃಶತೆ ಮತ್ತು 6) ಮಾದಕ ವಸ್ತುಗಳ ವಿರುದ್ದ ಧರ್ಮಯುದ್ದವನ್ನೆ ನಡೆಸಿತು. ಹಾಗೆ ಅಂತರ್ಜಾತಿ ವಿವಾಹಗಳು, ವಿಧವಾ ಮರುವಿವಾಹ, ಮತ್ತು ಹೆಣ್ಣು ಮಕ್ಕಳ ಶಿಕ಼್ಣಣಕ್ಕೆ ಬೆಂಬಲ ನಿಡಿತು.
ಆಧುನಿಕ ಶಿಕ್ಷಣಕ್ಕೆ ಬೆಂಬಲ ನೀಡಿದ ಪ್ರಥಮ ಭಾರತೀಯರಾಗಿದ್ದಾರೆ. ಇವರು ವೇದಾಂತ ಎನ್ನುವ ಕಾಲೇಜನ್ನು ಸದಥಾಪಿಸಿದರು. ಬ್ರಿಟಿಷರ ಮೌಂಟಬ್ಯಾಟನ್ನು ಬೆಂಬಲಿಸಿ 1829 ರಲ್ಲಿ ಸತಿ ಪದ್ದತಿ ನೀಷೆಧೀಸಿದರು,
ರಾಜಾರಾಮ ಮೋಹನರಾಯ್ ರವರು ಬಂಗಾಳಿ ಭಾಷೆಯಲ್ಲಿ " ಸಂವಾದ ಕೌಮುದಿ " ಎನ್ನುವ ಪತ್ರಿಕೆಯನ್ನು ಪ್ರಕಟಿಸಿದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ