1) ಮನ್ಸಬ್ದಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು ?
1) ಅಕ್ಬರ್
2) ಶೇರಶಾಹ
3) ಜಹಾಂಗೀರ
4) ಬಲ್ಬನ್
2) ಭಾರತದ ಸಂಸತ್ತಿನಲ್ಲಿ ವಿರೋದ ಪಕ್ಷದ ಮೊದಲ ನಾಯಕ ?
1) ವೌ, ಬಿ ಚವ್ಹಾಣ
2) ಎ,ಕೆ, ಗೋಪಾಲ
3) ಸಿ ಎಮ್ ಸ್ಡಿಪನ್
4) ರಾಂ ಸುಭಾಸ ಸಿಂಗ
3) ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ?
1) ಕರ್ನಾಟಕ
2) ಕೇರಳ
3) ತಮಿಳುನಾಡು
4) ತೆಲಂಗಾಣ
4) ಸೂರ್ಯನ ಶಾಖವು ಭೂಮಿಗೆ ತಲುಪುವ ವಿಧಾನ ?
1) ಉಷ್ಣವಹನದಿಂದ
2) ಪ್ರಚಲನದಿಂದ
3) ವಿಕಿರಣದಿಂದ
4) ಯಾವುದು ಅಲ್ಲಾ
5) "ಗಾಥಾಸಪ್ತಶತಿ" ಬರೆದವರು ?
1) ಹಾಲ
2) ಶಶಾಂಕ
3) ಶಾತಕರ್ಣಿ
4) ಪುಲುಮಾಯಿ
6) ಕಪ್ಪು ಕುಳಿ ಎಂದರೆ ?
1) ಆಕಾಶದಲ್ಲಿ ಉಂಟಾಗುವ ರಂದ್ರಗಳು
2) ಸೂರ್ಯನ ಮೇಲಿನ ಪ್ರಕಾಶ ಬಿಂದುಗಳು
3) ಅತಿ ಸಾಂದ್ರತೆಯ ಕುಸುಯುತ್ತಿರುವ ಕಾಯಗಳು
4) ವಿರಳ ಸಾಂದ್ರತೇಯ ಕುಸೊಯುತ್ತಿರುವ ಕಾಯಗಳು
7) "ರಾಜಮನ್ನಾರ ಆಯೋಗವು" ಸಂಬಂದಿಸಿರುವುದು ?
1) ಕೇಂದ್ರ ರಾಜ್ಯಗಳ ಸಂಬಂದಗಳು
2) ಶಾಸನೀಯ ಸಂಬಂದಗಳು
3) ಆರ್ಥೀಕ ಸಂಬಂದಗಳು
4) ಆಡಳೀತಾತ್ಮಕ ಸಂಬಂದಗಳು
8) ಭೂಮಿಯ ಮೇಲಿನ ವಾತಾವರಣ ಒತ್ತಡಕ್ಕೆ ಕಾರಣ ?
1) ಭೂಮಿಯ ಬ್ರಮಣ
2) ಭೂಮಿಯ ಪರಿಪ್ರಭಣ
3) ಗುರುತ್ವಾಕರ್ಷಣ ಸೆಳೆತ
4) ಯಾವುದು ಅಲ್ಲಾ
9) ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ತೆ ಎಲ್ಲಿದೆ ?
1) ಥೈಲ್ಯಂಡ
2) ಮಲೆಷ್ಯಾ
3) ಫೀಲಿಪೈನ್ಸ
4) ಇಂಡೊನೇಷ್ಯಾ
10) ಗೌತಮಬುದ್ದರು ನಿರ್ವಾಣ ಹೊಂದಿದ ಸ್ಥಳ ?
1) ಸಸಾರಾನಾಥ
2) ಗಯಾ
3) ಲುಂಬಿಣೀ
4) ಖುಶಿನಗರ
ಉತ್ತರಗಳು -
1) 4
2) 4
3) 3
4) 3
5) 1
6) 3
7) 1
8) 3
9) 3
10) 4

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ