1) ಕೆಳಗಿನ ಯಾವ ಸಾಗರ ಭೂಕವಚದ ಪದರದ ಚಲನೆಯಿಂದ ವಿಸ್ತಾರವಾಗುತ್ತಿದೆ ?
1) ಶಾಂತಸಾಗರ
2) ಅಟ್ಲಾಂಟಿಕ ಸಾಗರ
3) ಹಿಂದೂ ಮಹಾಸಾಗರ
4) ಯಾವುದು ಅಲ್ಲಾ
ಉತ್ತರ - 2
2) ಹಕ್ಕಿಕಾಲು ನದಿ ಮುಖಜ ಭೂಮಿಗೆ ಕೆಳಗಿನ ಯಾವ ನದಿ ಉದಾಹರಣೇ ?
1) ಅಮೆಜಾನ್
2) ನೈಲ್
3) ಗಂಗಾ
4) ಮಿಸಿಸಿಪಿ
ಉತ್ತರ - 4
3) ಕನ್ಹಾ ರಾಷ್ಟ್ರೀಯ ಉದ್ಯಾನವನ ಕಂಡುಬರುವ ರಾಜ್ಯ ?
1) ರಾಜಸ್ಥಾನ
2) ಕರ್ನಾಟಕ
3) ಮದ್ಯಪ್ರದೇಶ
4) ಅಸ್ಸಾಂ
ಉತ್ತರ - 3
4) ಸುರ್ಮಾ ಕಣಿವೆ ಕಂಡುಬರುವ ರಾಜ್ಯ ?
1) ಒರಿಸ್ಸಾ
2) ಬಿಹಾರ
3) ಅಸ್ಸಾಂ
4) ಕೇರಳ
ಉತ್ತರ - 3
5) ಪ್ರಸಿದ್ದ ಕುಪನಬಾನ್ ಬೀಚ್ ಕಂಡುಬರುವುದು ?
1) ರಿಯೂಡಿ ಜನೈರೊ
2) ವಾಲೆಟ್ಟ
3) ಹವಾಯಿ ದ್ವೀಪ್
4) ಬ್ಯುನಸ ಐರಸ್
ಉತ್ತರ - 1
6) ಆಕಾಶವು ನೀಲಿ ಬಣ್ಣದಲ್ಲಿ ಕಾಣಲು ಕಾರಣ ?
1) ಬೆಳಕಿನ ಚದುರುವಿಕೆ
2) ಬೆಳಕಿನ ಹಿರುವಿಕೆ
3) ಬೆಳಕಿನ ಪ್ರಪಿಫಲನ
4) ಯಾವುದು ಅಲ್ಲ
ಉತ್ತರ - 1
7) ವಸ್ತುವಿನ ತೆಲುವಿಕೆಗೆ ಕಾರಣ ?
1) ಉತ್ಪಾವಕತೆ
2) ಜಿಗುಟು
3) ಮೆಲ್ಮೈ ಎಳೆತ
4) ಯಾಔುದು ಅಲ್ಲಾ
ಉತ್ತರ - 1
8) ದ್ರವ್ಯ ಮತ್ತು ಶಕ್ತಿಯ ಸಮಾನತೆಯ ತತ್ವವನ್ನು ಹುಟ್ಟುಹಾಕಿದವರು ?
1) ಡಾಲ್ಟನ್
2) ರುದರ ಫೊರ್ಡ
3) ಐನಸ್ಟಿನ್
4) ಪ್ಲಾಂಕ
ಉತ್ತರ - 3
9) ಗಾಳಿಯಲ್ಲಿನ ಶಬ್ದದ ಅಲೆಗಳು ?
1) ಅಡ್ಡ ಅಲೆಗಳು
2) ನೀಳ ಅಲೆಗಳು
3) ವಿದ್ಯತ ಕಾಂತಿಯ ಅಲೆಗಳೂ
4) ಯಾವುದು ಅಲ್ಲಾ
ಉತ್ತರ - 2
10) ಪಂಚಾಯತ ರಾಜ್ಯ ಪದ್ದತಿಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ?
1) ರಾಜಸ್ತಾನ
2) ಮಹಾರಾಷ್ಟ್ರ
3) ಬಿಹಾರ
4) ಗುಜುರಾತ
ಉತ್ತರ - 1

Biology notes
ಪ್ರತ್ಯುತ್ತರಅಳಿಸಿOk
ಪ್ರತ್ಯುತ್ತರಅಳಿಸಿ