TOP 20 ಪ್ರಪಂಚದ ಪ್ರಮುಖ ಅಂಶಗಳು
1) ಅತಿ ದೊಡ್ಡ ದ್ವೀಪ ಸಮೂಹ - ಮೆಡಿಟರೇನಿಯನ ಸಮುದ್ರ
2) ಅತಿ ದೊಡ್ಡ ಖಾರಿ - ಮೆಕ್ಸಿಕೊ ಖಾರಿ
3) ಅತಿ ದೊಡ್ಡ ಕೊಲ್ಲಿ - ಹಡ್ಸನ ಕೋಲ್ಲಿ
4) ಅತ್ಯಾಂತ ಉದ್ದ ನದಿ - ನೈಲ ನದಿ
5) ಅತಿ ಸಣ್ಣ ಪಕ್ಷಿ - ಹಮ್ಮಿಂಗ ಬರ್ಡ
6) ಅತಿ ಎತ್ತರದ ಮರ - ದಿ ರೆಡ್ ವುಡ್
7) ಅತಿ ದೊಡ್ಡ ಮರಭೂಮಿ - ಸಹಾರಾ ಮರಭೂಮಿ
8) ಅತ್ಯಂತ ದೊಡ್ಡ ನಗರ - ಶಾಂಘೈ
9) ಅತ್ಯಂತ ಎತ್ತರದ ಜಲಪಾತ - ಏಂಜಲ ಜಲಪಾತ
10) ಅತಿ ದೊಡ್ಡ ವಜ್ರದ ಗಣೀ - ಕಿಂಬರ್ಲಿ ( ದಕ್ಷಿಣ ಆಫ್ರೀಕಾ )
11) ಆಳವಾದ ಸರೊವರ - ಬೈಕಲ ಸರೊವರ
12) ಅತ್ಯಂತ ಎತ್ತರದ ಸರೊವರ - ಟಿಟಿಕಾಕ
13) ಅತಿ ಉಷ್ಣ ಪ್ರದೇಶ - ಅಝೀಜಾ
14) ಅತಿ ದೊಡ್ಡ ವಜ್ರ - ದಿ ಕಲಿನನ್
15) ಅತಿ ಎತ್ತರದ ಜ್ವಾಲಾಮುಖಿ - ಕೋಟಾಪಾಕ್ಸಿ
16) ಅತಿ ತಂಪು ಪ್ರದೇಶ - ವರ್ಕೋಯಾನ್ಸ
17) ಅತಿ ಎತ್ತರದ ದಖ್ಖನ ಭೂ ಭಾಗ - ಪಾಮೀರ್ಸ
18) ಅತಿ ವೇಗದ ಪಕ್ಷಿ - ಸ್ವಿಪ್ಟ
19) ಅಲ್ಪಾವಧಿಯ ದಿನ - ಡಿಸೆಂಬರ 22
20) ಅತಿ ಒಣ ಪ್ರದೇಶ - ಡೆತ್ ವ್ಯಾಲಿ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ