1) ಸೂರ್ಯಗ್ರಹಣ ಸಂಭವಿಸುವುದು
?
1) ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ
2) ಭೂಮಿಗೆ ಚಂದ್ರನು ಲಂಬಕೋನದಲ್ಲಿದ್ದಾಗ
3) ಸೂರ್ಯ ಮತ್ತು ಭೂಮಿಗಳ ಮಧ್ಯ ಚಂದ್ರ ಬಂದಾಗ
4) ಚಂದ್ರ ಮತ್ತು ಭೂಮಿಗಳ ಮಧ್ಯ ಚಂದ್ರ ಬಂದಾಗ
2) ಗೋಬರ ಅನೀಲದಲ್ಲಿ ಮುಖ್ಯವಾಗಿರುವುದು
?
1) ಮೀಥೇನ್
2) ಕಾರ್ಬನ ಡೈಆಕ್ಸೈಡ್
3) ಈಥಲೀನ್
4) ಯಾವುದು ಅಲ್ಲಾ
3) ಯಾವ ವಿಟಾಮಿನ ಆಂಟಿಸ್ಟರೈಲ್
ಆಗಿ ವರ್ತಿಸುತ್ತದೆ ?
1) ವಿಟಾಮಿನ ಎ
2) ವಿಟಾಮಿನ ಬಿ
3) ವಿಟಾಮಿನ ಸಿ
4) ವಿಟಾಮಿನ ಡಿ
4) ಕೆಳಗಿನ ಯಾವ ಮರ ಅತ್ಯಂತ
ವೇಗವಾಗಿ ಬೆಳೆಯುತ್ತದೆ ?
1) ತೇಗ
2) ನೀಲಗಿರ
3) ಆಲ
4) ತೆಂಗು
5) ಯಾವುದರ ಕೊರತೆಯಿಂದ
ಹಸುಗಳಲ್ಲಿ ಹಾಲು ಜ್ವರ್ ಉಂಟಾಗುತ್ತದೆ ?
1) ಫಾಸ್ಫೇಟ್
2) ಕ್ಯಾಲ್ಸಿಯಂ
3) ಅಯೋಡಿನ್
4) ಕಬ್ಬಿಣ
6) ಭಾರತದಲ್ಲಿ ಜನ ರಕ್ತ
ಹೀನತೆಯಿಂದ ಬಳಲು ಕಾರಣ ?
1) ಅಯೋಡಿನ
2) ಕಬ್ಬಿಣ
3) ಕ್ಯಾಲ್ಸಿಯಂ
4) ಯಾವುದು ಅಲ್ಲಾ
7) ಸಸ್ಯಗಳಿಗೆ ಸಂತುಲಿತ
ಗೊಬ್ಬರ ?
1) ಯೂರಿಯಾ
2) ಕಾಂಪೋಸ್ಟ
3) ನೈಟ್ರೇಟ್ಸ
4) ಅಮೋನೀಯಾ
8) ದನಗಳಲ್ಲಿ ಬಾಯಿ ಮತ್ತು
ಕಾಲು ರೋಗ ಉಂಟಾಗಲು ಕಾರಣ ?
1) ಬ್ಯಾಕ್ಟೀರಿಯಾ
2) ವೈರಸ್
3) ಪೆನ್ಸಿಲಿಯಂ
4) ಹೊಂಗೈ
9) “ ಇಂಡಿಯಾ ವಿನ್ಸ ಫ್ರಿಡಂ
“ ಬರೆದವರು ?
1) ರಾಜೇಂದ್ರ ಪ್ರಸಾದ
2) ಅಬ್ದುಲ ಕಲಾಂ ಆಜಾದ
3) ಠಾಗೊರ್
4) ನೆಹರು
10) ನಾಗಾಲ್ಯಾಂಡನ ಪ್ರಧಾನ ಭಾಷೆ
?
1) ನಾಗಾ
2) ಅಸ್ಸಾಮಿ
3) ಖಾಸಿ
4) ಇಂಗ್ಲೀಷ
ಉತ್ತರಗಳು –
1) 1) 3
2) 2) 1
3)3) 3
4)4) 2
5) 5) 1
6) 6) 2
7) 7) 3
8) 8) 2
9) 9) 2
1010) 4

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ