ವಿಷಯಕ್ಕೆ ಹೋಗಿ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಪ್ರಮುಖ ಮೂಲವಸ್ತುಗಳು

 



                                        ಜಲಜನಕ

* ಅತ್ಯಂತ ಸರಳ ಹಾಗೂ ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ ಮೂಲವಸ್ತು ವಾಗಿದೆ.

* ಯಾವುದೆ ಬಣ್ಣ ವಾಸನೆ ರುಚಿ ಇರುವುದ್ದಿಲಾ

* ಇದರಲ್ಲಿ ಒಂದು ಪ್ರೋಟಾನ ಮತ್ತು ಒಂದು ನ್ಯೂಟ್ರಾನ ಕಂಡುಬರುತ್ತದೆ.

* ಜಲಜನಕವನ್ನು ಮೊದಲ ಬಾರಿಗೆ ಹೆನ್ರಿ ಕ್ಯಾವೆಂಡಿಶ ಕಂಡುಹಿಡಿದರು.

* ಜಲಜನಕದ ಸಮಸ್ಥಾಯಿಗಳು 1) ಪ್ರೊಟಿಯಂ, 2) ಡ್ಯುಟೆರಿಯಂ, 3) ಟ್ರೈಟಿಯಂ

* ಜಲಜನಕದ ಪರಮಾಣು ಸಂಖ್ಯ 1 ಆಗಿರುತ್ತದೆ.


                                    ಹೀಲಿಯಂ


* ವಿಶ್ವದಲ್ಲಿ ಅತಿ ಹೆಚ್ಚಾಗಿ ದೊರೆಯುವ 2ನೇ ಮೂಲವಸ್ತು.

* ಜಲಜನಕದ ನಂತರ ಅತ್ಯಂತ ಹಗುರ ಮೂಲವಸ್ತುವಾಗಿದೆ.

* ಹೀಲಿಯಂ ಅನ್ನು ಮೊದಲ ಬಾರಿಗೆ ಜೆ ಜಾನ್ಸನ ಕಂಡುಹಿಡಿದನು.

* ಜಲಜನಕದ ಪರಮಾಣುಗಳು ಸಂಯೋಜನೆಗೊಂಡು ಹೀಲಿಯಂ ಪಾರಮಾಣುಗಳಾಗುತ್ತವೆ, ಅದರಿಂದ ಶಕ್ತಿ  ಬಿಡುಗಡೆಯಾಗುವುದನ್ನು ಜೈವಿಕ ಸಮ್ಮಿಲನ ಎನ್ನುವರು. ಜಲಜನಕದ ಬಾಂಬ ಜೈವಿಕ ಸಮ್ಮಿಲನದ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ.


                                    ಯುರೇನಿಯಂ


* ಇದೊಂದು ವಿಕಿರಣಶೀಲ ವಸ್ತುವಾಗಿದ್ದು  ಪ್ಲೂಟೊನಿಯಂ ನಂತರ ಅತ್ಯಂತ ಭಾರವಾದ ವಸ್ತುವಾಗಿದೆ.

* ಯುರೇನಿಯಂ ಅನ್ನು ಮಾರ್ಟಿನ ಕ್ಲಪೊತ್ರ ರವರು ಕಂಡುಹಿಡಿದರು.

* ಯುರೇನಿಯಂ ಅನ್ನು ಬಾಂಬಗಳ ತಯಾರಿಕೆಯಲ್ಲಿ ಬಳಸುತ್ತಾರೆ.

* 2ನೇ ಮಾಹಾಯುದ್ದದ ಸಮಯದಲ್ಲಿ ಹಿರೊಷಿಮಾ ಮತ್ತು ನಾಗಾಸಾಕಿ ಮೆಲೆ ಹಾಕಿದ ಲಿಟಲ್‌ ಬಾಯ್‌ ಮತ್ತು ಫ್ಯಾಟ ಮ್ಯಾನ ಬಾಂಬಗಳಲ್ಲಿ ಯುರೇನಿಯಂ ಬಳಸಲಾಗಿತ್ತು.


                                            ರೇಡಿಯಂ 


* ರೇಡಿಯಂಅನ್ನು ಮೆರಿ ಕ್ಯೂರಿ ಮತ್ತು ಪೆರಿ ಕ್ಯೂರಿ ಜೊತೆಗೂಡಿ 1898 ರಲ್ಲಿ ಜೆಕ ಗಣರಾಜ್ಯದಲ್ಲಿ ಕಂಡುಹಿಡಿದರು.

* ಇದು ಕ್ಷಿಣಿಸಿದಾಗ ರೆಡಾನ ಅನಿಲ ಬಿಡುಗಡೆಮಾಡುತ್ತದೆ.

* ರೇಡಿಯಂ ಮೂರು ವಿಧಧ ವಿಕಿರಣವನ್ನು ಹೊರಸೂಸುತ್ತದೆ, 1) ಅಲ್ಫಾ 2) ಬೀಟಾ 3) ಗಾಮಾ

* ವಿಕಿರಣ ಶೀಲತೆಯನ್ನು ಅಳೆಯುವ ಮಾನ ಬೆಕ್ವೆರಲಾಗಿರುತ್ತದೆ.


                                            ಸಿಲಿಕಾನ


* ಇದು ಅಲೋಹವಾಗಿದ್ದು ಬೇರೆ ಬೇರೆ ಲೋಹಗಳ ಜೋತೆಯಲ್ಲಿ ಸಿಲಿಕೇಟ ರೂಪದಲ್ಲಿ ದೊರಕುತ್ತದೆ.

* ಇದನ್ನು ಅರೆವಾಹಕ ಸಾಧನಗಳಲ್ಲಿ ಬಳಸುತ್ತಾರೆ.

* ಸಿಲಿಕಾನನ್ನು ಕಂಪ್ಯೂಟರ ಚಿಪ್ಸ ತಯಾರಿಕೆಯಲ್ಲಿ ಬಳಸುತ್ತಾರೆ.




                                               

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏