ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
1) ಐ ಎನ್ ಎಸ ತಮಲ್ ಕಾರ್ಯರಂಭ ಸಮಾವೇಶ ಎಲ್ಲಿ ನಡೆದಿದೆ ?
*) ಅಮೇರಿಕಾ
*) ರಷ್ಯಾ
*) ಚೀನಾ
*) ಜಪಾನ
ಉತ್ತರ - ರಷ್ಯಾ
2) 2024 -25 ರ ಡಿಜಿಟಲ ಪಾವತಿ ಪ್ರಶಸ್ತಿ ಯಾರಿಗೆ ನೀಡಿದೆ ?
*) ಏರಟೆಲ್ ಬ್ಯಾಂಕ
*) ಪೋನ್ ಪೇ
*) ಇಂಡಿಯಾ ಪೋಸ್ಟ ಬ್ಯಾಂಕ್
*) ಯಾವುದು ಅಲ್ಲಾ
ಉತ್ತರ - ಇಂಡಿಯಾ ಪೋಸ್ಡ ಬ್ಯಾಂಕ
3) ಮಾಝಿ ವಸುಂದರಾ ಅಭಿಯಾನವನ್ನು ಯಾವ ರಾಜ್ಯ 6.0 ಪ್ರಾರಂಭಿಸಿದೆ ?
*) ಕೇರಳ
*) ಗುಜುರಾತ
*) ಮಾಹಾರಾಷ್ಟ್ರ
*) ತಮಿಳುನಾಡು
ಉತ್ತರ - ಮಹಾರಾಷ್ಟ್ರ
4) ವಿಶ್ವ ಒಲಂಪಿಕ ದಿನವನ್ನು ಯಾವಾಗ ಆಚರಿಸುವರು ?
*) ಜೂನ 12
*) ಜೂನ್ 20
*)ಜೂನ್ 23
*) ಜೂನ್ 18
ಉತ್ತರ - ಜೂನ್ 23. ಅಂತರಾಷ್ಟ್ರೀಯ ಒಲಂಪಿಕ ಸ್ಥಾಪನೆಯ ನೆನಪಿಗಾಗಿ ಪ್ರತಿ ವರ್ಷ ಜೂನ್ 23 ರಂದು ವಿಶ್ವ ಒಲಂಪಿಕ ದಿನವನ್ನು ಆಚರಿಸುವರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ