ಭಾರತೀಯ ರೈಲ್ವೇ ಇಲಾಖೆಯಲ್ಲಿ 2025 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ನೇಮಕಾತಿ ಜರುಗಲಿದ್ದು ಈ ನೇಮಕಾತಿಗೆ ಹೆಚ್ಚಿನ ಸಂಖ್ಯಯಲ್ಲಿ ಕರ್ನಾಟಕದ ಅಭ್ಯಾರ್ಥಿಗಳು ಆಯ್ಕೆಯಾಗಲು ಇಂದಿನಿಂದಲೆ ಪ್ರಯತ್ನ ನಡೆಸಿ ಎಂದು ಹೇಳುತ್ತಾ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೋಡೋಣ ಗೆಳೆಯರೆ..
* ಹುದ್ದೆಗಳು -
1) ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ ( Chief Commericial Cum Ticket Cleark ) : 6,235 ಹುದ್ದೆಗಳು
2) ಸ್ಟೇಷನ್ ಮಾಸ್ಟರ್ ( Station Master ) : 5623 ಹುದ್ದೆಗಳು
3) ಸರಕು ರೈಲು ವ್ಯವಸ್ಥಾಪಕ ( Goods Gaurds ) : 3562 ಹುದ್ದೆಗಳು
4) ಜೂನಿಯರ ಅಕೌಂಟ್ಸ ಅಸಿಸ್ಟಂಟ್ ಕಮ್ ಟೈಪಿಸ್ಟ ( Junior Accounts Assistant Cum Typist ) : 7520 ಹುದ್ದೆಗಳು
5) ಸೀನಿಯರ್ ಕ್ಲರ್ಕ ಕಮ್ ಟೈಪಿಸ್ಟ್ (Senior Clerk Cum Typist ) : 7367 ಹುದ್ದೆಗಳು
* ವಿದ್ಯಾರ್ಹತೆ :
- ಯಾವುದೆ ವಿಶ್ವವಿದ್ಯಾಲಯದಿಂದ ಪದವಿ / ಪದವಿ ಪೂರ್ವ ಪಡೆದಿರಬೇಕು.
- ಕೆಲವು ಹುದ್ದೆಗಳಿಗೆ ಕಂಪೂಟರ್ ಟೈಪಿಂಗ ಅವಶ್ಯಕತೆ ಇರುತ್ತದೆ.
ವಯೋಮಿತಿ :
ಕನಿಷ್ಠ - 18 ವರ್ಷ, ಗರಿಷ್ಠ - 32 ವರ್ಷ ಹೊಂದಿರಬೇಕು.
ಸರ್ಕಾರದ ನಿಯಮಾನುಸಾರ ಹಿಂದುಳಿದ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ :
* ಮುಖ್ಯ ವಾಣಿಜ್ಯ / ಟಿಕೆಟ ಮೇಲ್ವಿಚಾರಕ ಮತ್ತು ಸ್ಟೇಷನ ಮಾಸ್ಟರ : 35400 /- ಪ್ರತಿ ತಿಂಗಳು
* ಸರಕು ರೈಲು ವ್ಯವಸ್ಥಾಪಕ, ಜೂನಿಯರ ಅಕೌಂಟ ಅಸಿಸ್ಟಂಟ್, ಸಿನಿಯರ್ ಕ್ಲರ್ಕ : 29200 /- ಪ್ರತಿ ತಿಂಗಳು
ಅರ್ಜಿ ಸಲ್ಲಿಸುವ ವಿಧಾನ:
1) ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೆಕು.
2) ಅಧಿಕೃತ ವೆಬಸೈಟ್ ಗೆ ಭೆಟಿ ನೀಡಿ,
3) CEN 03/2025 ಪದವಿ ಪೂರ್ವ 04/2025 ಪದವಿ ಆಯ್ಕೆ ಮಾಡಿ.
4) ಅಗತ್ಯ ದಾಖಲೆಗಳನ್ನು ಅಪಲೊಡ್ ಮಾಡಿ
5) ಕೊನೆಯಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
* ಫೋಟೋ ಮತ್ತು ಸಹಿ
* ವಿದ್ಯಾರ್ಹತೆ ಪ್ರಮಾಣ ಪತ್ರ
* ಗುರುತಿನ ಚೀಟಿ ( ಆಧಾರ ಕಾರ್ಡ, ಪ್ಯಾನ ಕಾರ್ಡ, ವೋಟರ್ ಐಡಿ,)
* ಎಸ್ ಎಸ್ ಎಲ್ ಸಿ ಮಾರ್ಕ ಕಾರ್ಡ/ ಪಿಯಿಸಿ ಮಾರ್ಕ್ಸ ಕಾರ್ಡ.
ಅರ್ಜಿ ಶಲ್ಕ :
* ಸಾಮನ್ಯ ವರ್ಗ ಮತ್ತು ಒಬಿಸಿ ರೂ 500 /-
* ಎಸ್ ಸಿ / ಎಸ್ ಟಿ / ಮಹಿಳೆಯರು ರೂ 250 /- ( ಪರೀಕ್ಷೆಯ ನಂತರ ಮರುಪಾವತಿ)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
ಆಗಸ್ಟ 30 2025 ರಂದು ಪ್ರಾರಂಭ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಸೆಪ್ಟೆಂಬರ 29 2025
ಪರೀಕ್ಷಾ ವಿಧಾನ :
* ಹಂತ 1 ರಲ್ಲಿ ಕಂಪೂಟರ್ ಆಧಾರಿತ ಪರೀಕ್ಷೆ (CBT 1)
* ಹಂತ 2 ಮುಖ್ಯ ಪರೀಕ್ಷೆ ( CBT 2)
* ಶೈಕ್ಷಣಿಕ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ( ಕೆಲವೊಂದು ಹುದ್ದೆಗಳಿಗೆ ಮಾತ್ರ )
ಮುಖ್ಯ ಸೂಚನೆಗಳು :
* ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ತುಂಬಿ.
* ತಪ್ಪು ಮಾಹಿತಿಯನ್ನು ಒದಗಿಸಿದರೆ ಅರ್ಜಿ ತಿರಸ್ಕೃತವಾಗುತ್ತದೆ.
* ಅಧಿಸೂಚನೆಗಾಗಿ ರೈಲ್ವೆ ನೇಮಾಕಾತಿ ಮಂಡಳೀಯ ವೆಬಸೈಟ್ ನೋಡಿಕೊಳ್ಳಿ.
ವೆಬಸೈಟ್̳̳̳
www̤rrbcdg̤gov̤in
www̤indianrailways̤gov̤in

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ