ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
1.ಮೌರ್ಯರ ಸ್ಥಾಪಕ ದೊರೆ ಯಾರು ?
Explain:- ಚಂದ್ರಗುಪ್ತ ಮೌರ್ಯನು ಈ ಸಾಮ್ರಜ್ಯವನ್ನು ಸ್ಥಾಪಿಸಿ ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೋಳದಲ್ಲಿ ಕಳೆದನು.
2. ಭಾರತದ ನೆಪೊಲಿಯನ ಎಂದು ಯಾರನ್ನು ಕರೆಯುತ್ತಾರೆ ?
Explain:- ಸಮುದ್ರ ಗುಪ್ತನನ್ನು ಭಾರತದ ನೆಪೊಲಿಯನ ಎಂದು ಕರೆಯುತದತಾರೆ.
3. ಫಾಹಿಯಾನ ಯಾರ ಕಾಲದಲ್ಲಿ ಭೆಟಿ ಕೋಟ್ಟನು ?
Explain:- ಗುಪ್ತರ ಕಾಲದಲ್ಲಿ ಫಾಹಿಯಾನ ಭಾರತಕ್ಕೆ ಭೇಟಿ ಕೊಟ್ಟನು.
4. ಪಂಚತಂತ್ರ ಬರೆದವರು ?
Explain:- ಚಂದ್ರಗುಪ್ತ ಮೌರ್ಯನು ಈ ಸಾಮ್ರಜ್ಯವನ್ನು ಸ್ಥಾಪಿಸಿ ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೋಳದಲ್ಲಿ ಕಳೆದನು.
5. ಗುಪ್ತರ ಕಾಲದ ಪ್ರಸಿದ್ದ ದೇವರು ?
Explain:- ವಿಷ್ಣು ಗುಪ್ತರ ಕಾಲದ ಪ್ರಮುಖ ದೇವರು ಆಗಿತ್ತು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ