1) ಮಾನವ ದೇಹದ ತಾಪ ನಿಯಂತ್ರಕ ಕೇಂದ್ರ ಯಾವುದು ?
1) ಪಿಟ್ಯುಟರಿ
2) ಚರ್ಮ
3) ಥೈರಾಯ್ಡ
4) ಹೈಪೋಥಲಾಮಸ*
2) ಇವುಗಳಲ್ಲಿ ಯಾವುದು ನಿರಂತರ ಮಾರುತ ಅಲ್ಲಾ ?
1) ವಾಣಿಜ್ಯ ಮಾರುತಗಳು
2) ಮಾನ್ಸೂನ ಮಾರುತಗಳು*
3) ಪೂರ್ವ ಮಾರುತಗಳು
4) ಪಶ್ಚಿಮದ ಮಾರುತಗಳು
3) ಭಾರತದಲ್ಲಿ ರಾಜ್ಯಕೀಯ ಪಕ್ಷಗಳಿಗೆ ಮಾನ್ಯತೆ ನೀಡುವರು?
1) ರಾಷ್ಟ್ರಪತಿ
2) ಕಾನೂನು ಆಯೋಗ
3) ಚುನಾವಣಾ ಆಯೋಗ*
4) ಸಭಾಪತಿ
4) ಋತುಭೇದಗಳು ಉಂಟಾಗಲು ಪ್ರಮುಖ ಕಾರಣ ?
1) ಭೂಮಿಯ ದೈನಂದಿನ ಚಲನೆ
2) ಭೂ ಅಕ್ಷದ ಓರೆ*
3) ಚಂದ್ರ
4) ಸೂರ್ಯ
5) ಇದರ ಹಾಲಿನಲ್ಲಿ ಅತ್ಯಧಿಕ ಕೊಬ್ಬಿನ ಅಂಶ ಕಂಡುಬರುತ್ತದೆ ?
1) ಒಂಟೆ
2) ಕುದುರೆ
3) ಎಮ್ಮೆ*
4) ಆಕಳು
6) ಭಾರತದಲ್ಲಿ ರೋಮನ್ನರು ಬಂದು ನೆಲೆಸಿದ್ದ ಸ್ಥಳ ?
1) ಉಜ್ಜೈನಿ
2) ಅರಿಕಮೆಡು*
3) ಕೊಸಂಬಿ
4) ಯಾವುದು ಅಲ್ಲಾ
7) ಕೇಳಗಿನವುಗಳಲ್ಲಿ ಯಾವುದು ವೇದದ ಭಾಗವಾಗಿಲ್ಲಾ ?
1) ನಿರುಕ್ತ*
2) ಉಪನಿಷತ್ತ
3) ಬ್ರಾಹ್ಮಣ
4) ಸಂಹಿತ
8) ಯಾವ ಶಿಲೆಗಳಲ್ಲಿ ಚಿನ್ನ ತಾಮ್ರ ಸಾಮನ್ಯವಾಗಿ ದೊರೆಯುತ್ತದೆ ?
1) ಅತ್ಯಂತ ಹಳೆಯ ಶಿಲೆಗಳಲ್ಲಿ*
2) ಹಳೆಯ ರೂಪಾಂತರ ಶಿಲೆ
3) ಪದರು ಶಿಲೆ
4) ಹೊಸ ರೂಪಾಂತರ ಶಿಲೆ
9) ಕ್ಲೋರಿನ ಒಂದು ?
1) ಹ್ಯಾಲೋಜೆನ್*
2) ರಾಜಾನಿಲ್
3) ನಾಣ್ಯ ಲೋಹ
4) ವಿರಳ ಧಾತು
10) ಕೆಳಗಿನ ಯಾವುದು ಮಿಶ್ರ ಲೋಹವಲ್ಲ ?
1) ಹಿತ್ತಾಳೆ
2) ತಾಮ್ರ
3) ಸತು*
4) ಉಕ್ಕು

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ