ವಿಷಯಕ್ಕೆ ಹೋಗಿ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ವೈದಿಕ ಕಾಲ ಇತಿಹಾಸದ IAS ಪ್ರಶ್ನೇಗಳು

 




ವಿವಿಧ ಸ್ಪರ್ಧೇಗಳಲ್ಲಿ ವೈದಿಕ ಯುಗದ ಬಗ್ಗೆ ಕೇಳಲಾದ ಪ್ರಶ್ನೇಗಳ ಕುರಿತಾಗಿ ಈ ಕೆಳಗೆ ತಿಳಿದುಕೊಳ್ಳೋಣ ಸ್ನೇಹಿತರೆ. ಇವು ಅತ್ಯಂತ ಪ್ರಮುಖವಾದಂತಹ ಪ್ರಶ್ನೇಗಳಾಗಿದ್ದು ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೂಕುಲವಾಗುತ್ತದೆ ಆದ್ದರಿಂದ ಪ್ರತಿಯೊಂದು ಪ್ರಶ್ನೆಯು ಪ್ರಮುಖವಾಗಿದೆ.

 


1)    ಋಗ್ವೇದದಲ್ಲಿ ಆರ್ಯರು ಮೊದಲು ಬಳಸಿದ್ದು ? ( IAS 1988 )

 

1)     ಅಕ್ಕಿ

2)    ಬಾರ್ಲಿ

3)    ಗೋಧಿ

4)   ಮೆಕ್ಕೆ ಜೋಳ

 

 

          ಉತ್ತರ – ಅಕ್ಕಿ

 

 

2)   ವೇದಗಳ ನಂತರದ ಕಾಲಘಟ್ಟದಲ್ಲಿ ಗಣತಂತ್ರಗಳನ್ನು ಏನೆಂದು ಕರೆಯುತ್ತಿದ್ದರು ? ( IAS 988 )

 

1)     ಸಭೆ

2)    ಜನ

3)    ಸಮಿತಿ

4)   ಉರ್‌ 

          

      

           ಉತ್ತರ – ಜನ 

 

 

3)   ಭಾರತದ ಅತಿ ಪ್ರಾಚಿನ ಭಾಷಿಕ ಪಠ್ಯವು ? (IAS 1988 )

 

1)     ರಾಮಾಯಣ

2)    ಮಹಾಭಾರತ

3)    ನಿರುಕ್ತ

4)   ಅಷ್ಟಾದ್ಯಾಯ

 

 

            ಉತ್ತರ – ನಿರುಕ್ತ

 

 

4)    ಚಿತ್ರಕಲೆ ಕುರಿತಾದ ಮೊದಲ ಪ್ರಚಿನ ಸಾಹಿತ್ಯ ಯಾವುದು ? ( IAS 1988 )

 

1)     ಯಾಮಿನಿ

2)    ಕಲಾಸ್ಮೃತಿ

3)    ಅಲಂಕಾರ

4)   ಯಾವುದು ಅಲ್ಲಾ


ಉತ್ತರ – ಅಲಂಕಾರ್‌

 

5)     ಅತ್ಯಂತ ಪ್ರಾಚಿನ ನಾಣ್ಯ ಹಣ ಯಾವುದು ? ( IAS 1989 )

 

1)     ಕರ್ಪಣ

2)    ಷಣ

3)    ಶತಮಾನ

4)   ನಿಷ್ಕ    

 

ಉತ್ತರ – ನಿಷ್ಕ ( IAS 1989 )

 

 

 

6)    ವೈದಿಕ ಯಜ್ಷ ಆಚರಿಸಿದ ಚೋಳರ ರಾಜಾ ? ( IAS 989 )

 

1)     ಇವಂಗೊ ಅಡಗಳ್‌

2)    ನಿಲಿಂಗಿತಿ

3)    ಕರಿಕಾಲ ಚೋಳ

4)   ಯಾರು ಅಲ್ಲಾ 

 

 

                    ಉತ್ತರ – ಕರಿಕಾಲ ಚೋಳ

 

 

7)    ಜನ್ಮಾಂತರದ ಸಿದ್ದಾಂತವು ಮೊದಲ ಬಾರಿಗೆ ______ ನಲ್ಲಿ ಉಲ್ಲೇಖವಾಗಿದೆ ? ( IAS 1989 )

 

1)     ಮಂಡುಕ ಉಪನಿಷತ್

2)    ಉದ್ದಾಲಕ ಉಪನಿತ್‌

3)    ಶ್ವೇತಾಶ್ವರ ಉಪನಿಷತ್‌

4)   ಬೃಹದಾರಣ್ಯಕ ಉಪನಿಷತ್‌  

 

 

                  ಉತ್ತರ – ಬೃಹದಾರಣ್ಯಕ ಉಪನಿಷತ್‌

 

 

8)    ಕೆಳಗಿನವುಗಳಲ್ಲಿ ಯಾವುದು ಸರಿಯಿಲ್ಲಾ ? ( IAS 1990 )


1)     ಋಗ್ವೇದ ಕಾಲದಲ್ಲಿ ಆರ್ಯರಲ್ಲಿ ಪರ್ದಾ ಪದ್ದತಿ ಇರಲಿಲ್ಲಾ

2)    ಋಗ್ವೇದ ಕಾಲದಲ್ಲಿ ವಿಧವಾ ವಿವಾಹ ಸಮ್ಮತಿಯಲಿತ್ತು

3)    ಋಗ್ವೇದ ಕಾಲದಲ್ಲಿ ಸ್ತ್ರೀಯರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವ ಹಕ್ಕನ್ನುಬ ಹೊಂದಿದ್ದರು.

4)   ಋಗ್ವೇದ ಕಾಲದಲ್ಲಿ ಸತಿ ಪದ್ದತಿ ಅನಿವಾರ್ಯವಾಗಿತ್ತು.

 

      

            ಉತ್ತರ - ಋಗ್ವೇದ ಕಾಲದಲ್ಲಿ ಸತಿ ಪದ್ದತಿ ಅನಿವಾರ್ಯವಾಗಿತ್ತು.

 

 

9) ಆರಂಭದಲ್ಲಿ ಮೂರು ಉನ್ನತ ಜಾತಿಗಳಿಗೆ  ಬಳಸುತ್ತಿದ “ದ್ವಿಜ” ಎನ್ನುವ ಪದ ಗುಪ್ತರ ಕಾಲದಲಿ ಹೆಚ್ಚಾಗಿ ಯಾರಿಗೆ ಸಿಮಿತವಾಗಿತ್ತು ? ( IAS 1990 )

     

1)     ಕ್ಷತ್ರಿಯ

2)    ವೈಶ್ಯ

3)    ಶೂದ್ರ

4)   ಬ್ರಾಹ್ಮಣ

 

   

                 ಉತ್ತರ – ಬ್ರಾಹ್ಮಣ

 

 

10)  ಭೂಮಿಗೆ ಸಂಬಂದಿಸಿದ ದೇವತೆ ? ( IAS 1991 )


1)     ವರುಣ

2)    ಸಾವಿತ್ರಿ

3)    ರುದ್ರ

4)   ಅಗ್ನಿ

                


                    ಉತ್ತರ – ಅಗ್ನಿ

 

11)   ಗಾಯತ್ರಿ ಮಂತ್ರವು ಯಾವ ದೇವರಿಗೆ ಅರ್ಪಿಸಲಾಗಿದೆ ? ( IAS 1992 )


1)     ಸೂರ್ಯ

2)    ಸೋಮ

3)    ಮಾರುತ

4)   ಸಾವಿತ್ರಿ

                  


                    ಉತ್ತರ – ಸಾವಿತ್ರಿ

 

 

12)  ಋಗ್ವೇದದ ಸಂಹಿತೆಯು ತನ್ನ ನಾಲ್ಕೆನ ಒಂದು ಭಾಗವನ್ನು ಯಾರಿಗೆ ಮೀಸಲಿಟ್ಟಿದೆ ? ( IAS 1992 )


1)     ರುದ್ರ

2)    ಅಗ್ನಿ

3)    ಇಂದ್ರ

4)   ಮಾರುತಗಳು

                 


                 ಉತ್ತರ – ಇಂದ್ರ

 

13)  ಋಗ್ವೇದದ ಬುಡಕಟ್ಟು ನಾಯಕ ತನ್ನ ಆದಾಯವನ್ನು ಎಲ್ಲಿಂದ ಪಡೆಯುತ್ತಿದ ? ( IAS 1992 )


1)     ಬುಡಕಟ್ಟು ಜನರಿಂದ ವಸೂಲಿ

2)    ಸಾಮೂಹಿಕ ಕಣಜಗಳು

3)    ರಾಜನಿಂದ

4)   ಯುದ್ದದಲ್ಲಿ ಲೂಟಿ ಹಾಗೂ ಕಾಣಿಕೆಗಳು

               


                ಉತ್ತರ – ಯುದ್ದದಲ್ಲಿ ಲೂಟಿ ಹಾಗೂ ಕಾಣಿಕೆಗಳು

 

14)  ಋಗ್ವೇದಕ್ಕೆ ಅನ್ವಯವಾಗದ ಅಂಶ ಯಾವುದು ? ( IAS 1992 )


1)     ಚಾರಿತ್ರಿಕವಾಗಿ ಖಚಿತ ಮಾಹಿತಿ

2)    ಅದೊಂದು ಘಟನೆಗಳ ವರದಿ

3)    ಆರ್ಯರ ದೇವರುಗಳಿಗೆ ಮೀಸಲಾಗಿದೆ

4)   ಆರ್ಯರ್‌ ಜೀವನಕ್ಕೆ ಸಂಬಂದಿಸಿದ ಘಟನೆಗಳ ಪುರಾವೆ ನೀಡುತ್ತದೆ.

 

                     ಉತ್ತರ – ಚಾರಿತ್ರಿಕಾವಾಗಿ ಖಚಿತ ಮಾಹಿತಿ.



15)  ಪಶುಪಾಲಕರು ಯಾವ ವರ್ಣಕೆ ಸೇರುತ್ತಾರೆ ? ( IAS 1992 )


1)     ವೈಶ್ಯ

2)    ದ್ವಿಜ

3)    ಬ್ರಾಹ್ಮಣ

4)   ಶೂದ್ರ

                


                    ಉತ್ತರ – ಶೂದ್ರ

 


16)  ವಿದೇಹ ಮಾಧವನು ಪೂರ್ವದ ಕಡೆ ವಲಸೆ ಹೋದ ಕಥೆ ಇದರಲ್ಲಿ ಕಂಡುಬರುತ್ತದೆ ?  ( IAS 1993)


1)     ಗೋಪಥ ಬ್ರಾಹ್ಮಣ

2)    ಐತ್ತೆರೆಯ ಬ್ರಾಹ್ಮಣ

3)    ಶತಪಥ ಬ್ರಾಹಣ

4)   ಯಾವುದು ಅಲ್ಲಾ



   ಉತ್ತರ – ಶತಪಥ ಬ್ರಾಹಣ

 


17)  ಅರಣ್ಯ ದೇವತೆಯನ್ನು ಮೊದಲು ಇದರಲ್ಲಿ ಉಲ್ಲೇಖಿಸಲಾಗಿದೆ ? ( IAS 1993 )


1)     ಋಗ್‌ ಸಂಹಿತೆ

2)    ಅಥರ್ವವೇಧ

3)    ಅರಣ್ಯಕ ರಚನೆಗಳು

4)   ಉಪನಿಷತ್‌ ರಚನೆಗಳು

 

                

                      ಉತ್ತರ – ಋಗ್‌ ಸಂಹಿತ

 


18)  ನೆಲಮಾಳಿಗೆ ವಸತಿಯ ಬಗ್ಗೆ ಪುರಾವೆಯನ್ನು ಒದಗಿಸಿರುವ ಜಾಗ ಯಾವುದು ? ( IAS 1994 )


1)     ಮೆಹೆರ ಘರ್‌

2)    ರಾಖಿಘರ್‌

3)    ಬಾಲಕೋಟ

4)   ಗುಫ್ಕ್ರಾಲ್‌



ಉತ್ತರ – ಗುಫ್ಕ್ರಾಲ್‌

 


19)  ವೇದ ಪಠ್ಯಗಳಲ್ಲಿ ಬಂಜರು ಭೂಮಿಯನ್ನು ಏನೆಂದು ಕರೆಯುತ್ತಾರೆ ? (IAS 1995 )


1)     ವ್ರಜ

2)    ಕುಲ್ಯ

3)    ಖಿಲ್ವ

4)   ಸುವಸ್‌



ಉತ್ತರ – ಖಿಲ್ವ

 


20)  ಹತ್ತು ರಾಜರುಗಳ ಕದನದಲ್ಲಿ ಗೆದ್ದ ಸುದಾಸನು ಯಾವ ಬುಡಕಟ್ಟಿನವನು ? ( IAS 1996 )


1)     ಅನು

2)    ದ್ರುಹ್ಯ

3)    ಭರತ

4)   ಶಿವಿ



ಉತ್ತರ – ಭರತ

 


21)  ಋಗ್ವೇದದ ಮಂತ್ರ ಭಾಗವನ್ನು ಹೀಗೆಂದು ಕರೆಯುವರು ? ( IAS 1997 )


1)     ಸಂಹಿತೆ

2)    ಮಂತ್ರಗಳು

3)    ಮಂಡಲ

4)   ದಾಸಿಸ್ಸುತಿ



ಉತ್ತರ – ಮಂಡಲ

 


22)  ಶತಪಥ ಬ್ರಾಹ್ಮಣದಲ್ಲಿ ಉಲ್ಲೇಘಿಸಿರುವ ರಾಜ ಯಾವ ವಂಶಕೆ ಸೇರಿದವನು ? ( IAS 1999 )


1)     ಕುರುಗಳು

2)    ಕುಂತಿಗಳು

3)    ವಿದೇಹರು

4)   ಪಾಂಚಾಲರು



ಉತ್ತರ – ವಿದೇಹರು

 


23) ವೇದ ಕಾಲದಲ್ಲಿ ತತ್ವಜ್ಞಾನಿಗಳ ಕುರಿತಾಗಿ ಮಾತಾಡಿದ ವ್ಯಕ್ತಿ ಯಾರು ? ( IAS 1999)


1)     ಅಪಾಲ

2)    ಗಾರ್ಗಿ

3)    ಮೈತೇಯಿ

4)   ಘೋಷಲ್‌



ಉತ್ತರ - ಗಾರ್ಗಿ

 


24)  ಮಹಾಭಾರತದ ಮೂಲ ಹೆಸರು ? ( IAS 1989 )


1)     ಜಯಸಂಹಿತಾ

2)    ಬೃಹತ ಕಥಾ

3)    ಮೋಹನ ತರಂಗಿಣಿ

4)   ರಾಜ ತರಂಗಿಣಿ



ಉತ್ತರ – ಜಯಸಂಹಿತ

 


25) ಆರ್ಯರು ಭಾರತದಲ್ಲಿ ಮೊದಲು ಆಕ್ರಮಿಸಿಕೊಂಡ ಪ್ರದೇಶ ? ( KAS 2008 )


1)     ಸಪ್ತಸಿಂಧ

2)    ಪಂಜಾಬ

3)    ಆರ್ಯವೃತ

4)   ಬಹ್ಮವೃತ



ಉತ್ತರ – ಸಪ್ತಸಿಂಧ

 


26) ಗಾಯತ್ರಿ ಮಂತ್ರವು ಇದಕ್ಕೆ ಸೇರಿದೆ ?( KAS 2008 )


1)     ಸಾಮವೇದ

2)    ಅಥರ್ವವೇದ

3)    ಯಜುರ ವೇದ

4)   ಋಗ್ವೇದ



ಉತ್ತರ – ಋಗ್ವೇದ


ಸ್ನೇಹಿತರೆ ಈ ಪೊಸ್ಟ ನಿಮಗೆ ಇಷ್ಟವಾದರೆ  ಲೈಕ ಹಾಗೂ ಶೇರ ಮಾಡಿ, ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ಮುಂಬರುವಂತಹ ಪರೀಕ್ಷೆಗಳಲ್ಲಿ ತಮಗೆ ಯಶಸ್ಸು ದೊರಕಲಿ .........


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏