✨ Welcome to Spardha Vision ✨
Spardha Vision is your trusted destination for KPSC, UPSC, and competitive exam preparation. 📚
We provide General Knowledge (GK) quizzes, current affairs, study notes, and exam tips in Kannada to help aspirants achieve success in their journey.
Our aim is to make learning simple, interactive, and exam-oriented, so that every student can improve step by step. 🚀
👉 Stay connected with Spardha Vision for:
Daily GK updates 📰
Subject-wise quizzes & practice sets
Useful study resources in Kannada
Motivational content for aspirants
So Let's see the Gk Quiz 👇 👇
1. ಕೆಳಗಿನ ಯಾವ ನಿಯತಕಾಲಿಕೆ ಉಗ್ರಗಾಮಿ ಚಳುವಳಿಯೊಂದಿಗೆ ಸಂಬಂಧಿಸಿಲ್ಲಾ?
2. ರೈತವಾರಿ ಪದ್ದತಿಯನ್ನು ಯಾರು ಜಾರಿಗೆ ತಂದರು?
3.ಮೈಸೂರಿನಲ್ಲಿ " ಓರಿಯೆಂಟಲ್ ಲೈಬ್ರರಿ ಸ್ಥಾಪಿಸಿದವರು ?
4. ಮನೋರಂಜನೆ ತೆರಿಗೆಯನ್ನು ವಿಧಿಸುವರು ಯಾರು ?
5.ದ್ಯುತಿ ಎಳೆಗಳು ಬೆಳಕಿನ ಸಂಜ್ಞೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು?
6. ಖೋಟಾ ನೋಟುಗಳನ್ನು ಪತ್ತೆ ಮಾಡುವ ವಿಕಿರಣ ?
7.ಸಮುದ್ರದಲ್ಲಿ ಮುಳುಗಿರುವ ವಸ್ತುವನ್ನು ಪತ್ತೆ ಮಾಡುವ ಸಾಧನ ಯಾವುದು?
8. ಆಸ್ತಿ ಹಕ್ಕು ಯಾವ ತಿದ್ದುಪಡಿ ಮೂಲಕ ತೆಗೆದು ಹಾಕಲಾಗಿದೆ?
9.ಯಾವ ವಿಟಮಿನ್ ಕೊರತೆಯಿಂದ ರಿಕೆಟ್ಸ್ ರೋಗ ಬರುತ್ತದೆ?
10.ನೋಬಲ್ ಪುರಸ್ಕೃತ ಪ್ರಥಮ ಭಾರತೀಯ ?
11.ಪ್ಲಾಸಿ ಕದನ ನಡೆದ ವರ್ಷ ?

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ