ಪಾದರಸ
ಮಿಮಾಟ ಸಮಾವೇಶ ಎಂದರೆನು ?
ಇದೊಂದು ಪರಿಸರ ಮತ್ತು ಮಾನವರ ಆರೋಗ್ಯವನ್ನು ಪಾದರಸದ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದೊಡನೆ ಜಾರಿಗೆ ಬಂದ ಮೊದಲ ಜಾಗತಿಕ ಒಪ್ಪಂದವಾಗಿದೆ. ಇದನ್ನು 2013 ರಲ್ಲಿ ಜಪಾನ್ ನ ಕುಮಾಟೊದಲ್ಲಿ ಅಂಗಿಕರಿಸಿ ನಂತರ 2017 ರಲ್ಲಿ ಜಾರಿಗೆ ತರಲಾಯಿತು.
ಉದ್ದೇಶ -
1) ಪಾದರಸದ ಗಣಿಗಳ ಮೇಲೆ ನೀಷೆಧ
2) ಪ್ರಸ್ತುತ ಕಾರ್ಯನಿರ್ವಹಿಸುವ ಪಾದರಸದ ಗಣಿಗಳನ್ನು ಹಂತ ಹಂತವಾಗಿ ಕಡಿತಗೊಳಿಸುವುದು.
3) ಪಾದರಸದ ಬಳಕೆಯನ್ನು ಕಡಿಮೆಗೊಳಿಸುವುದು.
** 2018 ರಲ್ಲಿ ಭಾರತವು ಈ ಸಮಾವೇಶವನ್ನು ಅಂಗೀಕರಿಸಿದೆ.
ಜಗತ್ತಿನಲ್ಲಿ ಪಾದರಸದಿಂದ ಪರಿಸರ ಹಾಗೂ ಜೀವಿಗಳ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತಿದು ಇವುಗಳಿಂದ ಮಾನವ ಸಂಕುಲ ಬದುಕುಳಿಯಲು ಅವುಗಳಿಂದ ದೂರ ಉಳಿದು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಪರಿಸರದಲ್ಲಿ ಪರಿವರ್ತನೆ ಉಂಟಾಗುತ್ತದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ