ಆತ್ಮೀಯ ಸ್ಪರ್ಧಾ ಮಿತ್ರರೇ ಇಂದಿನ ಕಾರ್ಯ ಮುಂದಿನ ಭವಿಷ್ಯವಾಗಿರುವುದರಿಂದ ಸದಾ ಗುರಿಯೆಡೆಗೆ ನಿಮ್ಮ ಗಮನ ಕೇಂದ್ರೀಕರಿಸಿ ನಿರಂತರವಾಗಿ ಅಭ್ಯಾಸದೆಡೆ ಗಮನವಿಟ್ಟು ಓದಿದಾಗ ಯಶಸ್ಸು ಎಂಬುದು ಒಲಿಯುವುದು.
ಸ್ಪರ್ಧಾ ಮಿತ್ರರೇ ಮುಂಬರುವ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದ್ದು ಅವುಗಳನ್ನು ಸಂಪೂರ್ಣವಾಗಿ ಅರ್ಥಯಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ದೊರಕಲಿ ಎಂದು ಆಶಿಸುತ್ತಾ ಇಂದಿನ ಪ್ರಶ್ನೆಗಳ ಕುರಿತು ನೋಡೋಣ.
📘 KPSC Quiz in Kannada – Part 1 Questions with Answers)
🧠 ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಜಿ ಕೆ (General Knowledge & Karnataka GK)
1. ಕರ್ನಾಟಕದ ರಾಜ್ಯ ಹೂವು ಯಾವುದಾಗಿದೆ?
➡️ ಕಮಲ (Lotus) ಕರ್ನಾಟಕ ರಾಜ್ಯ ಹೂ
2. ಕರ್ನಾಟಕದ ರಾಜ್ಯ ಪಕ್ಷಿ ?
➡️ ನೀಲಿ ಕೋಗಿಲೆ (Indian Roller)
3. ಕರ್ನಾಟಕದ ರಾಜ್ಯ ಮರ ಯಾವುದು?
➡️ ಶ್ರೀಗಂಧ ಮರ (Chandan)
4. ಕರ್ನಾಟಕದ ರಾಜ್ಯ ಪ್ರಾಣಿ ಯಾವುದು ಆಗಿರುತ್ತದೆ ?
➡️ ಆನೆ (Elephant)
5. ಕರ್ನಾಟಕ ರಾಜ್ಯೋತ್ಸವ ಯಾವಾಗ ಆಚರಿಸುವರು?
➡️ ನವೆಂಬರ್ 1 ರಂದು ಆಚರಿಸುವರು.
6. ಕರ್ನಾಟಕದ ಮೊದಲ ಮುಖ್ಯಮಂತ್ರಿ (CM)ಯಾರಾಗಿದ್ದರು ?
➡️ ಕೆ. ಸಿ ರೆಡ್ಡಿ.
7. ಕರ್ನಾಟಕ ಹೈಕೋರ್ಟ್ ಯಾವ ನಗರದಲ್ಲಿದೆ?
➡️ ಬೆಂಗಳೂರು ( ಪೀಠಗಳು - ಧಾರವಾಡ & ಗುಲ್ಬರ್ಗ )
8. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ನದಿ ಯಾವುದು?
➡️ ಕೃಷ್ಣಾ ನದಿ ಸುಮಾರು 380 ಕಿಮೀ ಹರಿಯುತ್ತದೆ.
9. ಕರ್ನಾಟಕದಲ್ಲಿರುವ ಅತಿದೊಡ್ಡ ಜಿಲ್ಲೆ ?
➡️ ಬೆಳಗಾವಿ ಜಿಲ್ಲೆ
10. ಕರ್ನಾಟಕದ ಅತ್ಯಂತ ಕಡಿಮೆ ವಿಸ್ತೀರ್ಣದ ಹೊಂದಿರುವ ಜಿಲ್ಲೆ?
➡️ ಬೆಂಗಳೂರು ನಗರ(Bangalore)
ಭಾರತೀಯ ಸಂವಿಧಾನ ಮತ್ತು ರಾಜಕೀಯ 🏛 Indian Constitution & Polity
11. ಭಾರತದ ಸಂವಿಧಾನ ಜಾರಿಯಾದದ್ದು ?
➡️ ಜನವರಿ 26, 1950 ರಂದು
12. ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು?
➡️ ಬಿ.ಆರ್. ಅಂಬೇಡ್ಕರ್ (Dr. B.R Ambedkar)
13. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ "ಸೋಶಲಿಸ್ಟ್" ಶಬ್ದವನ್ನು ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
➡️ 42ನೇ ತಿದ್ದುಪಡಿ (1976) ರಂದು ( ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗ)
14. ಭಾರತದ ಮೊದಲ ರಾಷ್ಟ್ರಪತಿ ಯಾರು?(Who is indias first prime minister ?)
➡️ ಡಾ. ರಾಜೇಂದ್ರ ಪ್ರಸಾದ್
15. ಭಾರತದ ಸಂವಿಧಾನದಲ್ಲಿ ಎಷ್ಟು ವಿಧಿಗಳು ಇವೆ?
➡️ ಪ್ರಸ್ತುತ 448 ವಿಧಿಗಳಿವೆ (ಮೂಲ ಸಂವಿಧಾನದಲ್ಲಿ395)
16. ಹಣಕಾಸು ಆಯೋಗವನ್ನು ಯಾವ ವಿಧಿ ಪ್ರಕಾರ ಸ್ಥಾಪಿಸಲಾಗಿದೆ?
➡️ 280 ಪೇ ವಿಧಿ ಅನ್ವಯ
17. ಲೋಕಸಭೆಯಲ್ಲಿ ಒಟ್ಟು ಎಷ್ಟು ಸದಸ್ಯರಿದ್ದಾರೆ?
➡️ 545 ಸದಸ್ಯರು ( ರಾಜ್ಯಸಭಾ 245)
18. ರಾಜ್ಯಸಭೆಯ ಸದಸ್ಯರ ಅವಧಿ ಎಷ್ಟು?
➡️ 6 ವರ್ಷ ( ಇದನ್ನು ವಿಸರ್ಜನೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಇದಕ್ಕೆ ಶಾಶ್ವತ ಸ್ಥಾನ ಎಂದು ಕೂಡಾ ಕರೆಯುವರು.)
19. ರಾಜ್ಯಸಭೆಯ ಸ್ಥಾಯಿ ಅಧ್ಯಕ್ಷ ಯಾರು?
➡️ ಉಪರಾಷ್ಟ್ರಪತಿ( ಪ್ರಸ್ತುತ ಉಪರಾಷ್ಟ್ರಪತಿ ಹುದ್ದೆ ಖಾಲಿ ಇರುತ್ತದೆ )
20. ಭಾರತದ ಸಂವಿಧಾನವನ್ನು "ಮಹಾ ಧರ್ಮಶಾಸ್ತ್ರ" ಎಂದು ಕರೆಯುವವರು ಯಾರು?
➡️ ಬಿ.ಆರ್. ಅಂಬೇಡ್ಕರ್( Dr B.R. Ambedkar)
ಇತಿಹಾಸ ಮತ್ತು ಸ್ವಾತಂತ್ರ್ಯ ಸಂಗ್ರಾಮ📜 History & Freedom Movement
21. ಮೈಸೂರು ಸಂಸ್ಥಾನದ ಕೊನೆಯ ರಾಜ ಯಾರು?
➡️ ಜಯಚಾಮರಾಜೇಂದ್ರ ಒಡೆಯರ್
22. ಹೈದರಾಲಿಯ ಮಗ ಯಾರು?
➡️ ಟಿಪ್ಪು ಸುಲ್ತಾನ್
23. ಮೈಸೂರು ಸಾಮ್ರಾಜ್ಯವನ್ನು ಯಾರ ಸ್ಥಾಪನೆ ಮಾಡಿದರು?
➡️ ಯದುವೀರ ಒಡೆಯರ್
24. ಪ್ಲಾಸಿ ಕದನ ನಡೆದ ವರ್ಷ ಯಾವುದು?
➡️ 1757 ರಂದು
25. "ಮೈಸೂರಿನ ಹುಲಿ" ಎಂದೇ ಪ್ರಸಿದ್ಧರಾದವರು ?
➡️ ಟಿಪ್ಪು ಸುಲ್ತಾನ್
26. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ?
➡️ 1885 ಮುಂಬೈ ನಲ್ಲಿ
27. “ಸುವರ್ಣ ಕರ್ನಾಟಕ” ಎಂಬ ಕೃತಿ ಬರೆದವರು ಯಾರು?
➡️ ಅಲೂರು ವೆಂಕಟರಾಯರು
28. 1857ರ ಕ್ರಾಂತಿಯನ್ನು "ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ" ಎಂದವರು ಯಾರು?
➡️ ವಿ.ಡಿ. ಸಾವರ್ಕರ್
29. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದ ವರ್ಷ ?
➡️ 1919 ರಂದು
30. ಅಹಿಂಸಾ ತತ್ವವನ್ನು ಪ್ರಚಾರ ಮಾಡಿದವರು ಯಾರು?
➡️ ಮಹಾತ್ಮ ಗಾಂಧೀಜಿಯವರು
ಭೂಗೋಳಶಾಸ್ತ್ರ 🌍 Geography
31. ವಿಸ್ತೀರ್ಣದ ಆಧಾರದ ಮೇಲೆ ಭಾರತದ ಅತಿ ದೊಡ್ಡದಾದ ರಾಜ್ಯ ಯಾವುದು?
➡️ ರಾಜಸ್ಥಾನ (Rajasthan)
32. ಭಾರತದಲ್ಲಿ ಅತಿದೊಡ್ಡ ಜನಸಂಖ್ಯೆ ರಾಜ್ಯ ಯಾವುದು?
➡️ ಉತ್ತರ ಪ್ರದೇಶ
33. ಭಾರತದಲ್ಲಿ ಹರಿಯುವ ಅತಿದೊಡ್ಡ ನದಿ ಯಾವುದು?
➡️ ಗಂಗಾ
34. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಅತಿ ಎತ್ತರದ ಶಿಖರ ಯಾವುದು ?
➡️ ಮೌಂಟ್ ಎವರೆಸ್ಟ್ (8848 ಮೀ)
35. "ಭಾರತದ ಅಕ್ಕಿ ತಟ್ಟೆ" ಎಂದು ಯಾವ ರಾಜ್ಯವನ್ನು ಕರೆಯುವರು?
➡️ ಆಂಧ್ರಪ್ರದೇಶ
36. ಕರ್ನಾಟಕದಲ್ಲಿರುವ ಅತಿದೊಡ್ಡ ಜಲಪಾತ?
➡️ ಜೋಗ ಫಾಲ್ಸ್( ಭಾರತದಲ್ಲೇ ಅತಿ ದೊಡ್ಡ ಜಲಪಾತವಾಗಿದೆ)
37. ಕಾವೇರಿ ನದಿಯ ಉಗಮ ಸ್ಥಾನ ?
➡️ ತಲಕಾವೇರಿ (ಕೊಡಗು ಜಿಲ್ಲೆ)
38. "ಮೈಲಾರಿ ಗುಡ್ಡ" ಯಾವ ಜಿಲ್ಲೆಯಲ್ಲಿ ಇದೆ?
➡️ ಕಲಬುರಗಿ/ಗುಲ್ಬರ್ಗಾ
39. ಕರ್ನಾಟಕದಲ್ಲಿರುವ ಅತಿ ಎತ್ತರದ ಪರ್ವತ ?
➡️ ಮುಳ್ಳಯ್ಯನಗಿರಿ (ಚಿಕ್ಕಮಗಳೂರು) 1913 ಮೀಟರ್
40. ಸುಂದರ ಬನ್ ಅರಣ್ಯ ಯಾವ ನದಿಯ ಡೆಲ್ಟಾ ಭಾಗದಲ್ಲಿ ಕಂಡುಬರುತ್ತದೆ?
➡️ ಗಂಗಾ-ಬ್ರಹ್ಮಪುತ್ರ ನದಿ ತೀರದಲ್ಲಿ
ಪ್ರಚಲಿತ ವಿದ್ಯಮಾನಗಳು 📖 Current Affairs & Miscellaneous
41. ಭಾರತದ ಪ್ರಸ್ತುತ ರಾಷ್ಟ್ರಪತಿಯವರು(2025)?
➡️ ದ್ರೌಪದಿ ಮುರ್ಮು
42. ಭಾರತದ ಪ್ರಸ್ತುತ ಪ್ರಧಾನಮಂತ್ರಿಯಾದವರು (2025)?
➡️ ನರೇಂದ್ರ ಮೋದಿ
43. ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ (2025)?
➡️ ಸಿದ್ದರಾಮಯ್ಯನವರು
44. ಭಾರತದಲ್ಲಿ ಅತಿ ದೊಡ್ಡ ರೈಲು ನಿಲ್ದಾಣ ಯಾವುದು?
➡️ ಹಾವ್ರಾ (ಕೊಲ್ಕತ್ತಾ)
45. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆ ಯಾವುದು?
➡️ ಅಕ್ಕಿ
46. "ಭಾರತದ ಕ್ಷಿಪಣಿ ಮನುಷ್ಯ" ಯಾರು?
➡️ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
47. ISRO ನಾ ಪ್ರಧಾನ ಮುಖ್ಯ ಕಚೇರಿ ಎಲ್ಲಿದೆ?
➡️ ಬೆಂಗಳೂರು
48. 2024 ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಚಿನ್ನದ ಪದಕ ಪಡೆದುಕೊಂಡಿತು?
➡️ 01 ಚಿನ್ನ (Neeraj Chopra – Javelin Throw)
49. ಕರ್ನಾಟಕದ "ಸಾಂಸ್ಕೃತಿಕ ರಾಜಧಾನಿ" ?
➡️ ಮೈಸೂರು/Mysore
50. "ಜ್ಞಾನಪೀಠ ಪ್ರಶಸ್ತಿ" ಪಡೆದ ಮೊದಲ ಕನ್ನಡಿಗರು ಯಾರು?
➡️ ಕುವೆಂಪು ರವರು
ಸಂವಿಧಾನ🏛 Polity & Constitution
51. ಭಾರತದ ಸಂವಿಧಾನದ "ಹೃದಯ ಮತ್ತು ಆತ್ಮ" ಎಂದು ಕರೆಯಲ್ಪಡುವ ವಿಧಿ ಯಾವುದು?
➡️ 32 ನೇ ವಿಧಿ (Right to Constitutional Remedies) ಸಿ ಆರ್ ಅಂಬೇಡ್ಕರ್ ರವರು ಕರೆದಿದ್ದಾರೆ.
52. ಭಾರತದ ಉಪರಾಷ್ಟ್ರಪತಿರವರನ್ನು ಆಯ್ಕೆ ಮಾಡುವರು?
➡️ ಸಂಸತ್ (Lok Sabha + Rajya Sabha ಸದಸ್ಯರು)
53. "ಸಂವಿಧಾನದ ತಾಯಿ" ಎಂದು ಯಾರನ್ನು ಕರೆಯಲಾಗುತ್ತದೆ?
➡️ ರಾಜಕುಮಾರಿ ಅಮೃತಕೌರ ರವರನ್ನು
54. "ಏಕೆ ಪೌರತ್ವ" ಯಾವ ದೇಶದಿಂದ ಪಡೆದುಕೊಳ್ಳಲಾಗಿದೆ?
➡️ ಬ್ರಿಟನ್
55. ಭಾರತದ ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
➡️ ರಾಷ್ಟ್ರಪತಿ
56. ಚುನಾವಣಾ ಆಯೋಗದ ಮುಖ್ಯ ಕಚೇರಿ ಎಲ್ಲಿದೆ?
➡️ ನವದೆಹಲಿ
57. ಹಣಕಾಸು ಮಸೂದೆ ಯಾವ ಸದನದಲ್ಲಿ ಮಾತ್ರ ಮಂಡಿಸಬಹುದು?
➡️ ಲೋಕಸಭೆಯಲ್ಲಿ ಮಾತ್ರ
58. "ಮಹಾಭಿಯೋಗ" ಪ್ರಕ್ರಿಯೆ ಯಾರ ವಿರುದ್ಧ ಜಾರಿಗೊಳಿಸಬಹುದು?
➡️ ರಾಷ್ಟ್ರಪತಿ
59. ಭಾರತದ ಸಂವಿಧಾನವು ಯಾವ ದೇಶದ longest written constitution?
➡️ ಹೌದು, ಇದು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ.
60. ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ವಿಧಿ ಯಾವುದು?
➡️ ವಿಧಿ 352, (356 ವಿಧಿ ರಾಜ್ಯ ತುರ್ತು ಪರಿಸ್ಥಿತಿ. 360 ವಿಧಿ ಆರ್ಥಿಕ ತುರ್ತು ಪರಿಸ್ಥಿತಿ)
ಇತಿಹಾಸ 📜 History
61. 1857ರ ಕ್ರಾಂತಿಯ ಸಂದರ್ಭದಲ್ಲಿ "ಝಾನ್ಸಿ ಯರಾಣಿ" ಯಾರು?
➡️ ರಾಣಿ ಲಕ್ಷ್ಮೀಬಾಯಿ
62. ಭಾರತೀಯ ಪುನರುಜ್ಜೀವನದ ಪಿತಾಮಹ"Father of Indian Renaissance" ಯಾರು?
➡️ ರಾಜಾರಾಮ ಮೋಹನ್ರಾಯ್
63. ಶಿವಾಜಿಯ ಜನ್ಮಸ್ಥಳ?
➡️ ಶಿವನೇರಿ ದುರ್ಗ
64. "ದಾದಾಭಾಯಿ ನವರೋಜಿ" ಯ ಪ್ರಸಿದ್ಧ ಪುಸ್ತಕ?
➡️ Poverty and Un-British Rule in India
65. ಭಾರತ ಬಿಟ್ಟು ತೊಲಗಿ ಚಳವಳಿ ನಡೆದ ವರ್ಷ ?
➡️ 1942 ರಲ್ಲಿ
66. "ಸೈಮನ್ ಕಮಿಷನ್" ಯಾವ ವರ್ಷ ಭಾರತಕ್ಕೆ ಬಂದಿತು?
➡️ 1927 ರಲ್ಲಿ
67. "ಮೋದರೇಟ್"( ಮಂದಗಾಮಿಗಳು ) ನಾಯಕರು ಎಂದರೆ ಯಾರು?
➡️ 1885–1905ರ INC ನಾಯಕರನ್ನು ಕರೆಯುವರು ಉದಾಹರಣೆಗೆ - ದಾದಬಾಯ ನವರೋಜಿ
68. "ಎಕ್ಸ್ಟ್ರೀಮಿಸ್ಟ್" ( ತೀವ್ರಗಾಮಿ ) ಎಂದರೆ ಯಾರು?
➡️ ಬಾಳಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರೈ
69. "ಸ್ವದೇಶಿ ಚಳವಳಿ" ಯಾವ ವರ್ಷ ಆರಂಭವಾಯಿತು?
➡️ 1905 ರಲ್ಲಿ
70. ಗಾಂಧೀಜಿ ಮೊದಲ ಬಾರಿಗೆ "ಸತ್ಯಾಗ್ರಹ" ಎಲ್ಲಿ ಪ್ರಾರಂಭಿಸಿದರು?
➡️ ದಕ್ಷಿಣ ಆಫ್ರಿಕಾ ದೇಶದಲ್ಲಿ
ಭೂಗೋಳಶಾಸ್ತ್ರ 🌍 Geography
71. "ಭಾರತದ ಹೃದಯ ರಾಜ್ಯ" ಎಂದು ಕರೆಯಲ್ಪಡುವುದು ಯಾವುದು?
➡️ ಮಧ್ಯಪ್ರದೇಶ ( Madhyapradesh)
72. "ಕರ್ನಾಟಕದ ಎಣ್ಣೆ ಗಣಿ" ಎಲ್ಲಿದೆ?
➡️ ಮಂಡ್ಯ ಜಿಲ್ಲೆ (ಶಿವಮೊಗ್ಗ ಹತ್ತಿರ – ಜೋಗ)
73. ಭಾರತದ ಅತಿದೊಡ್ಡ ತೈಲ ಶೋಧನಾ ಕಂಡುಬರುವುದು ?
➡️ ಜಾಮ್ನಗರ (ಗುಜರಾತ್)
74. "ಕರ್ನಾಟಕದ ಅಕ್ಕಿ ಬಣವೆ" ಎಂದು ಕರೆಯುವ ಜಿಲ್ಲೆ?
➡️ ರಾಯಚೂರು ಜಿಲ್ಲೆ
75. ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ?
➡️ ಅಸ್ಸಾಂ
76. "ಸೂರ್ಯೋದಯದ ನಾಡು" ಎಂದೇ ಪ್ರಸಿದ್ಧವಾದ ದೇಶ ಯಾವುದು?
➡️ ಜಪಾನ್
77. ಹಿಮಾಲಯ ಪರ್ವತಶ್ರೇಣಿಯಲ್ಲಿ "ಕಾಶ್ಮೀರ" ಯಾವ ಭಾಗದಲ್ಲಿದೆ?
➡️ ಪಶ್ಚಿಮ ಹಿಮಾಲಯ
78. ದಕ್ಷಿಣ ಭಾರತದ ಅತಿದೊಡ್ಡ ನದಿ ಯಾವುದು?
➡️ ಗೋದಾವರಿ
79. "ಕೂರ್ಗ್" ಜಿಲ್ಲೆ ಯಾವ ಕಾರಣಕ್ಕೆ ಪ್ರಸಿದ್ಧ?
➡️ ಕಾಫಿ ತೋಟಗಳು ( ಕೊಡಗು)
80. "ಕರ್ನಾಟಕದ ಮ್ಯಾಂಚೆಸ್ಟರ್" ಎಂದೇ ಕರೆಯಲ್ಪಡುವ ಜಿಲ್ಲೆ?
➡️ ದಾವಣಗೆರೆ
ಪ್ರಚಲಿತ ವಿದ್ಯಮಾನಗಳು 🎯 Current Affairs & Miscellaneous
81. ಪ್ರಸ್ತುತ (2025) ಭಾರತದ ಮುಖ್ಯ ನ್ಯಾಯಮೂರ್ತಿ ಯಾರು?
➡️ ಬಿ ಆರ್ ಗವಾಯಿ
82. "ಮೇಕೆದಾಟು ಯೋಜನೆ" ಯಾವ ನದಿಗೆ ಅಡ್ಡಲಾಗಿ ನಿರ್ಮಿಸಿದೆ ?
➡️ ಕಾವೇರಿ
83. ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
➡️ ಶ್ರೀ ಮತಿ ಇಂದಿರಾ ಗಾಂಧಿ
84. ಭಾರತದಲ್ಲಿ Goods and Services Tax (GST) ಜಾರಿಯಾದ ವರ್ಷ?
➡️ 2017 ರಲ್ಲಿ
85. 2024 ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತದ ಧ್ವಜವಾಹಕ ಯಾರು?
➡️ ಪಿ.ವಿ. ಸಿಂಧು
86. ISRO ಯಾವ ವರ್ಷ ಸ್ಥಾಪಿಸಲಾಯಿತು?
➡️ 1969 ರಲ್ಲಿ ಬೆಂಗಳೂರು ಕಛೇರಿ
87. "ಚಂದ್ರಯಾನ-3" ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ವರ್ಷ?
➡️ 2023 ರಲ್ಲಿ
88. "ಭಾರತದ ರೈಲು ಮಂತ್ರಾಲಯ" ಎಲ್ಲಿ ಕಂಡುಬರುವುದು
➡️ ನವದೆಹಲಿ
89. ಕರ್ನಾಟಕದಲ್ಲಿರುವ ಅತಿದೊಡ್ಡ ಅಣೆಕಟ್ಟು ಯಾವುದು?
➡️ ತುಂಗಭದ್ರಾ ಅಣೆಕಟ್ಟು
90. "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ಕನ್ನಡಿಗ?
➡️ವಿಶ್ವೇಶ್ವರ
---
ಸಾಮಾನ್ಯ ವಿಜ್ಞಾನ 🧠 General Science
91. ಮಾನವನ ದೇಹದ ಅತಿ ದೊಡ್ಡ ಅಂಗ ಯಾವುದು?
➡️ ಚರ್ಮ (Skin)
92. Vitamin C deficiency ಮೂಲಕ ಬರುವ ರೋಗ?
➡️ Scurvy ಸ್ಕರ್ವಿ
93. "Light Year" ಬೆಳಕಿನ ವರ್ಷ ಎಂದರೆ ?
➡️ ಬೆಳಕು ಒಂದು ವರ್ಷದಲ್ಲಿ ಪ್ರಯಾಣಿಸುವ ದೂರ
94. Electric current ಅಳತೆ ಏಕ ಮಾನ ಯಾವುದು?
➡️ Ampere ಆಂಪಿಯರ್
95. ನೀರಿನ ರಾಸಾಯನಿಕ ಸೂತ್ರ?
➡️ H₂O
96. ಸೌರಮಂಡಲದಲ್ಲಿ ಅತಿದೊಡ್ಡ ಗ್ರಹ?
➡️ ಜ್ಯುಪಿಟರ್ / ಗುರು ಗ್ರಹ
97. "Red Planet" ಅಂಗಾರಕ ಎಂದೇ ಕರೆಯಲ್ಪಡುವ ಗ್ರಹ ಯಾವುದು?
➡️ ಮಂಗಳ
98. ಮಾನವನ ದೇಹದಲ್ಲಿ ಎಷ್ಟು ಎಲುಬುಗಳಿವೆ?
➡️ 206 ಕಂಡುಬರುತ್ತವೆ.
99. DNA ವಿಸ್ತಿರ್ಣ ರೂಪ ?
➡️ Deoxyribo Nucleic Acid
100. ಭಾರತದ ಮೊದಲ ಉಪಗ್ರಹ ಯಾವುದು?
➡️ ಆರ್ಯಭಟ (1975 ರಲ್ಲಿ ಉಡಾಯಿಸಲಾಗಿದೆ)
📌 ಇನ್ನೂ ಹೆಚ್ಚಿನ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳಿಗಾಗಿ ನಮ್ಮ Spardhavision ಫಾಲೋ ಮಾಡಿ ಗೆಳೆಯರೆ.
👉 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.....

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ