ವಿಷಯಕ್ಕೆ ಹೋಗಿ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಕರ್ನಾಟಕ ಸಾಮಾನ್ಯ ಜ್ಞಾನ ಪ್ರಶ್ನೋತ್ತರ | Karnataka GK Quiz in Kannada





ಸ್ವಾಗತ Spardha Vision ಗೆ – ಸ್ಪರ್ಧಾತ್ಮಕ ಪರೀಕ್ಷಾ ಯಶಸ್ಸಿನತ್ತ ನಿಮ್ಮ ನಂಬಿಕಸ್ಥ ದಾರಿ.

ಇಲ್ಲಿ ನಿಮಗೆ ಸಮಗ್ರ ಸಾಮಾನ್ಯ ಜ್ಞಾನ, ಇತಿಹಾಸದ ಪ್ರಮುಖ ವಿಷಯಗಳು ಹಾಗೂ ವಿವರವಾದ ವಿವರಣೆಗಳು ಸರಳ ಮತ್ತು ಸುಲಭವಾದ ಭಾಷೆಯಲ್ಲಿ ಲಭ್ಯ.

Spardha Vision – KPSC, UPSC, SDA, FDA, PSI ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ (GK), ಇತಿಹಾಸ, ಭೂಗೋಳ, ಪ್ರಸ್ತುತ ಘಟನೆಗಳು (Current Affairs) ಹಾಗೂ ಉಪಯುಕ್ತ ಅಧ್ಯಯನ ಸಾಮಗ್ರಿಗಳ ವಿಶ್ವಾಸಾರ್ಹ ಮೂಲ.

ನಮ್ಮ ಬ್ಲಾಗ್‌ನಲ್ಲಿ ವಿವರಣೆಗಳೊಂದಿಗೆ MCQ, ಮಾದರಿ ಪ್ರಶ್ನೆಪತ್ರಿಕೆ, ಅಧ್ಯಯನ ಸಲಹೆಗಳು ಲಭ್ಯ.

ಪ್ರತಿದಿನ ಕಲಿಯಿರಿ, ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಸಾಧಿಸಿ!

ನಮ್ಮ ಉದ್ದೇಶ – KPSC, UPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ತಾಜಾ ಮಾಹಿತಿ, ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡುವುದು.

🔥🔥








1. ಕರ್ನಾಟಕದ ಅನನ್ಯತೆಯನ್ನು ನಿರೂಪಿಸಿದ ಕೃತಿ ಯಾವುದು ?

ಮಾನಸೋಲ್ಲಾಸ
ಕವಿರಾಜಮಾರ್ಗ
ರಾಮಧಾನ್ಯ ಚರಿತ
ಯಾವುದು ಅಲ್ಲ

2. ಮಲೆನಾಡು ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯಲು ಕರ್ನಾಟಕ ಸರ್ಕಾರ ನಿಷೇಧಿಸಿದೆ?

ನಿಲಗಿರಿ
ತೇಗ
ಮಾವು
‌ ಹುಣಸೆ
‌

3. ವಿಶ್ವ ನೀರಿನ ದಿನ ಯಾವಾಗ ಆಚರಿಸುತ್ತಾರೆ?

ಮಾರ್ಚ್ 15
ಮಾರ್ಚ್ 24
ಮಾರ್ಚ್ 22
ಮಾರ್ಚ್ 28

4. ಬ್ಲಾಟಿಂಗ ಕಾಗದದವು ಶಾಹಿಯನ್ನು ಹೇಗೆ ಹಿರೀಕೊಳ್ಳುತ್ತದೆ?

ಅಧಿಶೋಶಣೆಯ ಮೂಲಕ
ಅಯಾನೀಕರಣದ ಮೂಲಕ
ಕೆಪಿಲರಿ ಕ್ರೀಯೆಯ ಮೂಲಕ
ಯಾವುದು ಅಲ್ಲಾ

5. ಅರುಣಾ ಶಾನುಭೋಗರ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ ?

ವರದಕ್ಷಿಣೆ ಸಾವು
ದಯಾಮರಣ
ಮಾನನಷ್ಟ ಮೊಕದ್ದಮೆ
ಯಾವುದು ಅಲ್ಲಾ

6. ಅರವಿಂದ್ ಅಡಿಗ ರವರ ಕೃತಿ ಯಾವುದು?

Satanic Versus
A Suitable Boy
The White Tiger
The god of small things

7. ಮೀನಾಕ್ಷಿ ದೇವಸ್ಥಾನ ಕಂಡುಬರುವ ಸ್ಥಳ?

ಮಧುರೈ
ಕಾಶಿ
ಪುರಿ
ಯಾವುದು ಅಲ್ಲಾ

8. ಕಾಂಗ್ರಾ ಕಣಿವೆ ಕಂಡುಬರುವ ರಾಜ್ಯ?

ಅಸ್ಸಾಂ
ಜಮ್ಮು ಕಾಶ್ಮೀರ
ಅರುಣಾಚಲ ಪ್ರದೇಶ
ಹಿಮಾಚಲಪ್ರದೇಶ

9. ಗಾಳಿಯ ವೆಲಾಸಿಟಿಯನ್ನು ಯಾವುದರಿಂದ ಅಳೆಯುತ್ತಾರೆ?

ಥರ್ಮೋಮೀಟರ್
ಅನಿಮೊಮೀಟರ್
ಬಾರೋಮೀಟರ್
ಯಾವುದೂ ಅಲ್ಲ

10. ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಪ್ರಾಧಿಕಾರವಲ್ಲ?

ಚುನಾವಣಾ ಆಯೋಗ
ಯೋಜನಾ ಆಯೋಗ
ಕೇಂದ್ರ ಲೋಕಸೇವಾ ಆಯೋಗ
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ

ಇದೆ ರೀತಿಯಾದಂತಹ ಹೆಚ್ಚಿನ ಸ್ಪರ್ಧಾತ್ಮಕ ಮಾಹಿತಿಗಾಗಿ ಫಾಲೋ ಮಾಡಿ ಗೆಳೆಯರೆ, ಎನಾದರು ತಪ್ಪಾದರೆ ಕಾಮೆಂಟಲ್ಲಿ ತಿಳಿಸಿ ಹಾಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಸ್ನೇಹಿತರೆ. #KPSC 2025 SCIENCE TOP TEN QUESTIONS #kpsc2025 #quiz #gkquiz

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏