ಸ್ಪರ್ಧಾ ವಿಷನ್ಗೆ ತಮ್ಮೆಲ್ಲರಿಗೂ ಸ್ವಾಗತ !
ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್ಎಸ್ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ:
✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು
✅ ಕರಂಟ್ ಅಫೇರ್ಸ್ (Current Affairs)
✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು
✅ ಅಭ್ಯಾಸ ಕ್ವಿಜ್ಗಳು ಮತ್ತು ಮಾದರಿ ಪ್ರಶ್ನೆಗಳು
ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ.
1. ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
2. 2 ನೇ ಆಂಗ್ಲೋ ಮೈಸೂರು ಯುದ್ಧ ನಡೆದ ವರ್ಷ?
3. ಶಕ್ತಿ ಉತ್ಪಾದನಾ ಕೇಂದ್ರ?
4. ಅತ್ಯಂತ ಹಗುರವಾದ ಮೂಲವಸ್ತು ಯಾವುದು?
5. ಟೆಲಿಫೋನ್ ಕಂಡುಹಿಡಿದವರು ಯಾರು ?
7. ಸೂರ್ಯನಲ್ಲಿಅತಿ ಹೆಚ್ಚುಕಂಡುಬರುವ ಅನಿಲ ?
8. ಭಾರತದ ಮೊದಲ ಅಣು ವಿದ್ಯುತ್ ಸ್ಥಾವರ?
9.ಆರ್ಥಿಕ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?
10. ಜಪಾನ ದೇಶದ ನಾಣ್ಯ ಯಾವುದು?

Hello sir very good questions and answers help forr this all any one Cet exams very super
ಪ್ರತ್ಯುತ್ತರಅಳಿಸಿ