ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

ವಿಜ್ಞಾನ (Science) ಬಹು ಆಯ್ಕೆಯ ಪ್ರಶ್ನೆಗಳು (MCQs)

  ಇಲ್ಲಿ ವಿಜ್ಞಾನ (Science) ಬಹು ಆಯ್ಕೆಯ ಪ್ರಶ್ನೆಗಳು (MCQs) ನೀಡಲಾಗಿದೆ 👇 🧪 ವಿಜ್ಞಾನ ಬಹು ಆಯ್ಕೆಯ ಪ್ರಶ್ನೆಗಳು 1. ಮಾನವನ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? A) ಹೃದಯ B) ಯಕೃತ್ತು C) ಚರ್ಮ D) ಶ್ವಾಸಕೋಶ ✅ ಉತ್ತರ: C) ಚರ್ಮ 2. ನೀರಿನ ರಾಸಾಯನಿಕ ಸೂತ್ರ ಯಾವುದು? A) CO₂ B) H₂O C) O₂ D) H₂SO₄ ✅ ಉತ್ತರ: B) H₂O 3. ಸಸ್ಯಗಳು ಆಹಾರ ತಯಾರಿಸುವ ಕ್ರಿಯೆ ಯಾವುದು? A) ಉಸಿರಾಟ B) ಜೀರ್ಣಕ್ರಿಯೆ C) ಪ್ರಕಾಶ ಸಂಶ್ಲೇಷಣೆ D) ವಿಲೀನ ✅ ಉತ್ತರ: C) ಪ್ರಕಾಶ ಸಂಶ್ಲೇಷಣೆ 4. ವಿದ್ಯುತ್ ಹರಿಯುವ ವಸ್ತುವನ್ನು ಏನೆಂದು ಕರೆಯುತ್ತಾರೆ? A) ನಿರ್ವಾಹಕ B) ಅನಿರ್ವಾಹಕ C) ಕಿರಣ D) ತರಂಗ ✅ ಉತ್ತರ: A) ನಿರ್ವಾಹಕ 5. ಭೂಮಿ ಸೂರ್ಯನನ್ನು ಸುತ್ತಲು ತೆಗೆದುಕೊಳ್ಳುವ ಸಮಯ? A) 24 ಗಂಟೆ B) 30 ದಿನ C) 365 ದಿನ D) 12 ಗಂಟೆ ✅ ಉತ್ತರ: C) 365 ದಿನ 6. ಮಾನವನ ದೇಹದಲ್ಲಿ ರಕ್ತವನ್ನು ಶುದ್ಧಗೊಳಿಸುವ ಅಂಗ ಯಾವುದು? A) ಹೃದಯ B) ಮೂತ್ರಪಿಂಡ C) ಮೆದುಳು D) ಶ್ವಾಸಕೋಶ ✅ ಉತ್ತರ: B) ಮೂತ್ರಪಿಂಡ 7. ಸೂರ್ಯ ಯಾವ ತರದ ನಕ್ಷತ್ರ? A) ಗ್ರಹ B) ಉಪಗ್ರಹ C) ನಕ್ಷತ್ರ D) ಧೂಮಕೇತು ✅ ಉತ್ತರ: C) ನಕ್ಷತ್ರ 8. ಗಾಳಿಯಲ್ಲಿ ಹೆಚ್ಚು ಇರುವ ಅನಿಲ ಯಾವುದು? A) ಆಮ್ಲಜನಕ B) ನೈಟ್ರೋಜನ್ C) ಕಾರ್ಬನ್ ಡೈಆಕ್ಸೈಡ್ D) ಹೈಡ್ರೋಜನ್ ✅ ಉತ್ತರ: B) ನೈಟ್ರೋಜನ...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

ವಿಶ್ವದ ಮೊದಲ ಎಐ ಸಾಪ್ಟವೇರ್‌ ಇಂಜಿನಿಯರ್

 ‌   ಅ ಮೆರಿಕಾದ ಟೆಕ್‌ ಕಂಪನಿ ಕಾಗಿಷನ್‌ ಕಂಪನಿಯು ಜಗತ್ತಿನ ಮೊದಲ ಕೃತಕ ಬುದ್ದಿಮತ್ತೆ ಸಾಪ್ಟವೇರ ಇಂಜಿನಿಯರ್‌ ಅನ್ನು ಅಭಿವೃದ್ದಿಪಡಿಸಿದೆ. ಇದರ ಹೆಸರನ್ನು ಡೆವಿನ ಎಂದು ನಾಮಕರಣ ಮಾಡಲಾಗಿದೆ. ಇದು ಕೋಡ್‌ ಬರೆಯುವುದು, ವೆಬಸೈಟ್ಗಳನ್ನನು ರಚಿಸುವುದರ ಜೊತೆಗೆ ಹಲವು ಕಾರ್ಯಗಳನ್ನು ಇದು ಮಾಡುತ್ತದೆ.

ವಿದ್ಯಾರ್ಥಿಗಳಿಗೊಂದು ಕಿವಿ ಮಾತು

               ಎಷ್ಟೇ ಓದಿದರು ಯಶಸ್ಸಿನ ಮೆಟ್ಟಿಲು ಹತ್ತಲು ಆಗುತ್ತಿಲ್ಲವೆ?            ಪ್ರೀತಿಯ ವಿದ್ಯಾರ್ಥಿ ಮಿತ್ರರೇ ಜೀವನಕ್ಕೊಂದು ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಮುಗ್ದ ಮನಸ್ಸಿನ ಪ್ರಜ್ಞಾವಂತ ಯುವಕರೆ, ಸಮಯ ದಿನಗಳು ಯಾರಿಗಾಗಿ ಕಾಯದೆ ತಮ್ಮ ಕಾರ್ಯದಲ್ಲಿ ಮುಂದುವರೆದು ಬದಲಾಗುವುದನ್ನು ಜೀವನಶೈಲಿ ಮಾಡಿಕೊಂಡಿರುವಾಗ, ನಾವು ನೀವುಗಳು ಕೇವಲ ಒಂದೆರಡು ಪ್ರಯತ್ನಗಳಲ್ಲಿ ವಿಫಲವಾದ ನಂತರ ಕೈಚೆಲ್ಲಿ  ಕುಳಿತುಕೊಳ್ಳದೆ ದೈರ್ಯದಿಂದ ಮುನ್ನುಗ್ಗಬೇಕು,                               ಅಂದರೆ ಸಾಧನೆ ಮಾಡಲು ಹೊರಾಟಾಗ ಅನೇಕ ಅಡೆ ತಡೆಗಳು ಎದುರಾಗುವುದು ಸಹಜವೆ ಆಗಿರುತ್ತದೆ. ಕೇವಲ ಕೆಲವು ದಿನಗಳು, ತಿಂಗಳಲುಗಳು, ಓದಿದ ಮಾತ್ರಕ್ಕೆ ನಾವು ಅಂದಕೊಂಡ ಹಾಗೆ ಆಗದೆ ಹೊದರೆ ಮನಸ್ಸಿನಲ್ಲಿದ್ದ ಹುಮ್ಮಸ್ಸು ಆಶಾ ಭಾವನೆ ಹೊರಟು ಹೊಗುವುದು ಸಹಜವೇ ಆಗಿರುತ್ತದೆ, ಇಂತಹ ಭಾವನೆಯನ್ನು ಹೊಗಲಾಡಿಸಲು ನಾನು ಈ ದಿನ ನಿಮಗೆ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ.               " ಒಂದು ಗುರುಕುಲದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಗುರುಗಳ ಹತ್ತೀರ ಓದುತ್ತೀರುವಾಗ...

Agust 24 Current Affairs

                    24 AUGUST CURRENT AFFAIRS  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮನ್ಯ ಜ್ಞಾನಕ್ಕೆ ಸಂಬಂದಿಸಿದ ಮಾಹಿತಿಗಳನ್ನು ಓದುದರ ಜೋತೆಗೆ ಪ್ರಚಲಿತ ಘಟನೆಗಳ ಕುರಿತಾಗಿ ತಿಳುವಳಿಕೆಯನ್ನು ಹೊಂದುವುದು ಪ್ರಮುಖವಾಗಿದೆ,  ಇವು ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮಗೆ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ, ಆದ್ದರಿಂದ ಇಂದು ನಾವು ಪ್ರಚಲಿತ ಘಟನೆಗಳ ಕುರಿತಾಗಿ ಈ ಕೆಳಗೆ ನೋಡಿಕೊಳ್ಳೋಣ ಆಗಸ್ಟ್ 23 ರಂದು ಇತ್ತೀಚೆಗೆ ‘ನ್ಯಾಷನಲ್ ರೈಡ್ ದಿ ವಿಂಡ್ ಡೇ’ ಆಚರಿಸಲಾಯಿತು. 28ನೇ ರಾಷ್ಟ್ರೀಯ ಇ-ಶಾಸನ ಸಮ್ಮೇಳನವನ್ನು ವಿಶಾಖಪಟ್ಟಣಂ ನಗರದಲ್ಲಿ ನಡೆಸಲಾಗುತ್ತದೆ. ಇಂದ್ರನೀಲ್ ಭಟ್ಟಾಚಾರ್ಯ, ಕಾರ್ಯನಿರ್ವಾಹಕ ನಿರ್ದೇಶಕ, RBI ಅವರನ್ನು **ಮನೆಟರಿ ಪಾಲಿಸಿ ಸಮಿತಿ (MPC)**ಯ ಹಕ್ಕುಸ್ಥಾನಿಕ ಸದಸ್ಯರಾಗಿ ನೇಮಿಸಲಾಗಿದೆ. “ಸಮನ್ವಯ ಶಕ್ತಿ 2025” ಅಭ್ಯಾಸವನ್ನು ಅಸ್ಸಾಂ ರಾಜ್ಯದಲ್ಲಿ ಆಯೋಜಿಸಲಾಗುತ್ತಿದೆ. ಕೇರಳ ರಾಜ್ಯವು 100% ಡಿಜಿಟಲ್ ಸಾಕ್ಷರತೆ ಗುರಿ ಸಾಧಿಸಿದೆ. ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ (KVK), ವೋಖಾವು, ಉತ್ತರ ಪೂರ್ವ ಪ್ರದೇಶದ ಅತ್ಯುತ್ತಮ KVK ಪ್ರಶಸ್ತಿಯನ್ನು (ನಾಗಾಲ್ಯಾಂಡ್) ಪಡೆದಿದೆ. 4ನೇ ಸೆಮಿಕಾನ್ ಇಂಡಿಯಾ 2025 ಉದ್ಘಾಟನೆ ನವದೆಹಲಿ ನಗರದಲ್ಲಿ (ಪ್ರಧಾನಿ ಮೋದಿ) ಪ್ರಾರಂಭವಾಗಲಿದೆ. ಭಾರತ ಮತ್ತು ಫ್ರಾ...